General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ಆಡು ಸಂಶೋಧನಾ ಸಂಸ್ಥೆ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ?


ಕೊಟ್ಟಾಯಂ
ಜೊಹ್ರಾಟ್
ಚಿಕ್ಕಮಗಳೂರು
ಮಾಥುರ್


ಪ್ರಶ್ನೆ 2: ಚಹಾ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ?


ವಾರಣಾಸಿ
ಕೊಟ್ಟಾಯಂ
ಬ್ಯಾರಕಪುರ್
ಜೊಹ್ರಾಟ್


ಪ್ರಶ್ನೆ 3: ನೆಲಗಡಲೆ ಸಂಶೋಧನಾ ಸಂಸ್ಥೆ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ?


ಗಾಂಧಿನಗರ
ರಾಯಪುರ್
ಮುಂಬೈ
ಜುನಾಗಡ್


ಪ್ರಶ್ನೆ 4: ತೆಂಗು ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ…?


ಕರ್ನುಲ್
ಕಾಸರಗೋಡು
ಭೂಪಾಲ್
ಚಿಕ್ಕಮಗಳೂರು


ಪ್ರಶ್ನೆ 5: ಕೃಷಿ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ?


ಕೋಲ್ಕತಾ
ಮುಂಬೈ
ದೆಹಲಿ
ಗಾಂಧಿನಗರ


ಇದನ್ನೂ ಓದಿ: Republic Day 2024: ಇದು 75ನೇ ಗಣರಾಜ್ಯೋತ್ಸವವೇ ಅಥವಾ 76ನೇ ಆಚರಣೆಯೇ..?


ಪ್ರಶ್ನೆ 6: ಆಲೂಗಡ್ಡೆ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ?


ಬಿಕನೇರ್
ಕೊಲ್ಕತ್ತಾ
ಡಿಸಪುರ್
ಶಿಮ್ಲಾ 


ಪ್ರಶ್ನೆ 7: ಯಾವ ವರ್ಷದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ʼಭಾರತ ರತ್ನʼ ಪ್ರಶಸ್ತಿಯನ್ನು ನೀಡಲಾಯಿತು?


1995
1991
1992
1990


ಪ್ರಶ್ನೆ 8: ಪ್ರಸಿದ್ಧ ಸೋಮನಾಥ ದೇವಾಲಯ ಯಾವ ರಾಜ್ಯದಲ್ಲಿ ಕಂಡುಬರುತ್ತದೆ..?


ಮಧ್ಯಪ್ರದೇಶ
ಗುಜರಾತ
ಬಿಹಾರ
ಉತ್ತರಪ್ರದೇಶ


ಪ್ರಶ್ನೆ 9: ವಿಶ್ವ ಪ್ರಸಿದ್ಧ ಬುಲಂದ್ ದರ್ವಾಜಾ ಯಾವ ರಾಜ್ಯದಲ್ಲಿದೆ?


ಮಧ್ಯ ಪ್ರದೇಶ
ಆಂಧ್ರ ಪ್ರದೇಶ
ಉತ್ತರ ಪ್ರದೇಶ
ರಾಜಸ್ಥಾನ


ಪ್ರಶ್ನೆ 10: ಪ್ರಸಿದ್ಧ ಪಂಡರಾಪುರ ಯಾವ ನದಿ ದಂಡೆ ಮೇಲೆ ಕಂಡು ಬರುತ್ತದೆ?


ಮಹಾನದಿ
ತಪತಿ ನದಿ
ಭೀಮಾ ನದಿ
ಕೃಷ್ಣಾ ನದಿ


ಇದನ್ನೂ ಓದಿ: ಮಹಿಳಾ ಕೇಂದ್ರಿತ 75ನೇ ಗಣರಾಜ್ಯೋತ್ಸವಕ್ಕೆ ಮಾಕ್ರೋನ್ ಮುಖ್ಯ ಅತಿಥಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.