ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ..! ಕನಿಷ್ಠ ವೇತನದಲ್ಲಿ ಶೇ 34.1 ರಷ್ಟು ಹೆಚ್ಚಳ ಸಾಧ್ಯತೆ..!

ಕನಿಷ್ಠ ವೇತನ ಶೇ. 34.1ರಷ್ಟು ಏರಿಕೆಯಾಗಿ ರೂ. 21,600ಕ್ಕೆ ತಲುಪಬಹುದು. ತುಟ್ಟಿಭತ್ಯೆ (ಡಿಎ) 2026ರ ಆರಂಭದಲ್ಲಿ ಶೇ. 70ಕ್ಕೆ ಏರಿಕೆಯಾಗಿ ಮೂಲ ವೇತನದೊಂದಿಗೆ ವಿಲೀನಗೊಳ್ಳಲಿದೆ. ವೇತನ ಏರಿಕೆ ರೂ. 20,000 ರಿಂದ ರೂ. 25,000 ಇರಬಹುದು. ಕನಿಷ್ಠ ಪಿಂಚಣಿ ರೂ. 20,500ಕ್ಕೆ ಏರಿಕೆಯಾಗಬಹುದು.

ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ..! ಕನಿಷ್ಠ ವೇತನದಲ್ಲಿ ಶೇ 34.1 ರಷ್ಟು ಹೆಚ್ಚಳ ಸಾಧ್ಯತೆ..!
Image Credit: ಸಾಂದರ್ಭಿಕ ಚಿತ್ರ

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.