ತುಟ್ಟಿ ಭತ್ಯೆಯ ಶೇ.50 ಬಾಕಿ ಹಿಂಪಡೆಯಲು ಸರ್ಕಾರ ಒಪ್ಪಿಗೆ: PF ವಿಲೀನದಿಂದ ಉದ್ಯೋಗಿಗಳಿಗೆ ರಿಲೀಫ್

ಸರ್ಕಾರಿ ನೌಕರರಿಗೆ ಫೆಬ್ರವರಿ 2021ರಲ್ಲಿ ನಾಲ್ಕು ಕಂತುಗಳ ಡಿಎ ಬಾಕಿಯನ್ನು ಮಂಜೂರು ಮಾಡಲಾಗಿತ್ತು. ಇದರಲ್ಲಿ ಜನವರಿ 1, 2019ರಿಂದ 3% ಹೆಚ್ಚಳ, ಜುಲೈ 1, 2019ರಿಂದ 5% ಹೆಚ್ಚಳ, ಜನವರಿ 1, 2020ರಿಂದ 4% ಹೆಚ್ಚಳ ಮತ್ತು ಜುಲೈ 1, 2020ರಿಂದ 4% ಹೆಚ್ಚಳ ಸೇರಿವೆ.

ತುಟ್ಟಿ ಭತ್ಯೆಯ ಶೇ.50 ಬಾಕಿ ಹಿಂಪಡೆಯಲು ಸರ್ಕಾರ ಒಪ್ಪಿಗೆ: PF ವಿಲೀನದಿಂದ ಉದ್ಯೋಗಿಗಳಿಗೆ ರಿಲೀಫ್
Image Credit: ಸಾಂದರ್ಭಿಕ ಚಿತ್ರ Source: Bureau