ನನ್ನ ಹೆಂಡತಿ ಯಾರ್‌ ಜೊತೆ ಓಡಿ ಹೋದ್ರೂ ಚಿಂತೆ ಇಲ್ಲ.. ನನ್ನ ಕೊಲೆ ಮಾತ್ರ ಮಾಡಲಿಲ್ಲ ಅಂದ್ರೆ ಸಾಕು..!

ಮನೆಯಲ್ಲಿದ್ದ ಆಭರಣಗಳೊಂದಿಗೆ ವಿವಾಹಿತ ಮಹಿಳೆ ಪರಾರಿಯಾಗಿದ್ದಾಳೆ. ಇದರೊಂದಿಗೆ ಮಕ್ಕಳ ಜೊತೆ ಒಂಟಿಯಾಗಿ ಜೀವನ ನಡೆಸುತ್ತಿದ್ದ ಪತಿರಾಯನಿಗೆ ಇದೀಗ ಹೊಸ ಭಯ ಕಾಡುತ್ತಿದೆ. ಎಲ್ಲಿ ಇಂದೋರ್‌ನಲ್ಲಿ ನಡೆದ ರಾಜ ರಘುವಂತೆ ಪ್ರಕರಣದ ರೀತಿ ತನ್ನ ಕೊಲೆ ಆಗುತ್ತೆ ಎನ್ನುವ ಚಿಂತೆಯಲ್ಲಿದ್ದಾರೆ.. ಅಸಲಿಗೆ ಆಗಿದ್ದಾರೂ ಏನು..? ಬನ್ನಿ ನೋಡೋಣ..

ನನ್ನ ಹೆಂಡತಿ ಯಾರ್‌ ಜೊತೆ ಓಡಿ ಹೋದ್ರೂ ಚಿಂತೆ ಇಲ್ಲ.. ನನ್ನ ಕೊಲೆ ಮಾತ್ರ ಮಾಡಲಿಲ್ಲ ಅಂದ್ರೆ ಸಾಕು..!

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.