ಟ್ರ್ಯಾಕ್ಟರ್ ಚಿತ್ರವಿರುವ ಈ 5 ರೂಪಾಯಿ ನೋಟ್ ನಿಮ್ಮ ಬಳಿ ಇದ್ರೆ ಸಿಗಲಿದೆ 4 ಲಕ್ಷ..!

5 ರೂಪಾಯಿ ಟ್ರ್ಯಾಕ್ಟರ್ ಚಿತ್ರವಿರುವ 786 ನಂಬರ್ ನೋಟ್ ನಿಮ್ಮ ಬಳಿ ಇದ್ದರೆ ನೀವು ಅದನ್ನು ಆನ್ಲೈನ್‌ನಲ್ಲಿ ಸುಮಾರು 4 ಲಕ್ಷಕ್ಕೆ ಮಾರಾಟ ಮಾಡಬಹುದು. Quikr ಅಥವಾ OLX ವೆಬ್ಸೈಟ್‌ನಲ್ಲಿ ನೀವು ಈ ನೋಟುಗಳನ್ನು ಮಾರಾಟ ಮಾಡಬಹುದು.

Written by - Puttaraj K Alur | Last Updated : Apr 27, 2025, 04:59 PM IST
  • 5 ರೂಪಾಯಿ ಟ್ರ್ಯಾಕ್ಟರ್ ಚಿತ್ರವಿರುವ 786 ನಂಬರ್ ನೋಟ್ ನಿಮ್ಮ ಬಳಿ ಇದೆಯೇ?
  • ಈ ಅಪರೂಪದ ನೋಟಿಗೆ ಸಿಗುತ್ತೆ ಬರೋಬ್ಬರಿ 4 ಲಕ್ಷ ರೂಪಾಯಿ
  • Quikr ಅಥವಾ OLX ವೆಬ್ಸೈಟ್‌ನಲ್ಲಿ ಈ ನೋಟುಗಳನ್ನು ಮಾರಾಟ ಮಾಡಬಹುದು
ಟ್ರ್ಯಾಕ್ಟರ್ ಚಿತ್ರವಿರುವ ಈ 5 ರೂಪಾಯಿ ನೋಟ್ ನಿಮ್ಮ ಬಳಿ ಇದ್ರೆ ಸಿಗಲಿದೆ 4 ಲಕ್ಷ..!

5 Rupee Note Sell in Quikr: ನೋಟುಗಳಿಗೆ ಎಷ್ಟೇ ವರ್ಷವಾದರೂ ಅದರ ಬೆಲೆ ಕಡಿಮೆ ಆಗಲ್ಲ. ದೇಶದಲ್ಲಿ ಹಳೆಯ ನೋಟುಗಳಿಗೆ ಬೇಡಿಕೆ ಬಹಳ ಹೆಚ್ಚಾಗಿದೆ. ಹೌದು, ಆನ್ಲೈನ್‌ನಲ್ಲಿ ಹಳೆಯ ನೋಟುಗಳ ಮಾರಾಟ ನಡೆಯುತ್ತಿದೆ. 5 ರೂಪಾಯಿ ಮುಖಬೆಲೆಯ ಹಳೆಯ ನೋಟಿಗೆ ಬೇಡಿಕೆ ಬಹಳ ಹೆಚ್ಚಾಗಿದೆ. ಈ ಐದು ರೂಪಾಯಿಯ ಹಳೆಯ ನೋಟು ನಿಮ್ಮ ಬಳಿ ಇದ್ರೆ ನೀವು ಸುಮಾರು 4 ಲಕ್ಷ ರೂಪಾಯಿವರೆಗೂ ಲಾಭ  ಮಾಡಿಕೊಳ್ಳಬಹುದು. ಹಾಗಾದ್ರೆ 5 ರೂಪಾಯಿ ಹಳೆಯ ನೋಟಿನ ಮೂಲಕ 4 ಲಕ್ಷ ರೂಪಾಯಿ ಲಾಭ ಗಳಿಸಿಕೊಳ್ಳುವುದು ಹೇಗೆ? ಮತ್ತು ನೋಟುಗಳನ್ನ ಆನ್ಲೈನ್‌ನಲ್ಲಿ ಮಾರಾಟ ಮಾಡುವುದು ಹೇಗೆ? ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..  

ಆನ್ಲೈನ್‌ನಲ್ಲಿ ಹಳೆಯ ನೋಟುಗಳನ್ನ ಮಾರಾಟ ಮಾಡಿ  

ಆನ್ಲೈನ್‌ನಲ್ಲಿ ಈಗ ಬಹುತೇಕ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಬಹುದು. ಅದೇ ರೀತಿ ಈಗ ಆನ್ಲೈನ್‌ನಲ್ಲಿ ನೋಟುಗಳನ್ನು ಕೂಡ ಮಾರಾಟ ಮಾಡಬಹುದಾಗಿದೆ. ಆದರೆ ಎಲ್ಲಾ ನೋಟುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ, ಕೆಲವು ವಿಶೇಷ ನೋಟುಗಳನ್ನ ನೀವು ಮಾರಾಟ ಮಾಡಬಹುದು. ಆನ್ಲೈನ್‌ನಲ್ಲಿ ನೋಟುಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಆದರೂ ಸಹ ಕಾನೂನಿಗೆ ವಿರುದ್ಧವಾಗಿ ಅನೇಕ ಜನರು ಆನ್ಲೈನ್‌ನಲ್ಲಿ ನೋಟುಗಳನ್ನ ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: ಇಂದಿರಾಗಾಂಧಿ ವಿಶ್ವವಿದ್ಯಾಲಯದಿಂದ ಪದವಿ ಪಡೆಯುತ್ತಿದ್ದ ವಿದ್ಯಾರ್ಥಿಯೇ ಪಹಲ್ಗಾಮ್ ದಾಳಿಯ ಉಗ್ರ..! ಉಂಡ ಮನೆಗೆ ದ್ರೋಹ ಬಗೆದಾತ ಇವನೇ ನೋಡಿ

5 ರೂಪಾಯಿಯ ನೋಟಿಗೆ ಸಿಗುತ್ತೆ 4 ಲಕ್ಷ!

ಹೌದು, 5 ರೂಪಾಯಿ ಟ್ರ್ಯಾಕ್ಟರ್ ಚಿತ್ರವಿರುವ 786 ನಂಬರ್ ನೋಟ್ ನಿಮ್ಮ ಬಳಿ ಇದ್ದರೆ ನೀವು ಅದನ್ನು ಆನ್ಲೈನ್‌ನಲ್ಲಿ ಸುಮಾರು 4 ಲಕ್ಷಕ್ಕೆ ಮಾರಾಟ ಮಾಡಬಹುದು. Quikr ಅಥವಾ OLX ವೆಬ್ಸೈಟ್‌ನಲ್ಲಿ ನೀವು ಈ ನೋಟುಗಳನ್ನು ಮಾರಾಟ ಮಾಡಬಹುದು. ಈ ನೋಟುಗಳನ್ನ ಮಾರಾಟ ಮಾಡಲು ನೀವು ಮೊದಲು ವೆಬ್ಸೈಟ್‌ಗೆ ಲಾಗಿನ್ ಆಗಬೇಕು. ನಂತರ ನೋಟುಗಳ ಚಿತ್ರವನ್ನು ಅಲ್ಲಿ ಅಪ್ಲೋಡ್ ಮಾಡಬೇಕು. ನಂತರ ನಿಮ್ಮ ವೈಯಕ್ತಿಕ ವಿವರ ಅಂದರೆ ನಿಮ್ಮ ಹೆಸರು, ಮೊಬೈಲ್‌ ನಂಬರ್‌ ಮತ್ತು ಇ-ಮೇಲ್‌ ಐಡಿಯನ್ನ ನೀಡಬೇಕು. ನಂತರ ಗ್ರಾಹಕರು ನಿಮ್ಮನ್ನು ನೇರವಾಗಿ ಸಂಪರ್ಕ ಮಾಡುತ್ತಾರೆ. ನೀವು ಗ್ರಾಹಕರ ಬಳಿ ನೇರವಾಗಿ ಮಾತನಾಡಿ ವಹಿವಾಟು ನಡೆಸಬಹುದು.

ಮುಸ್ಲಿಂ ಸಮುದಾಯದಲ್ಲಿ 786 ನಂಬರ್ ಬಹಳ ಶ್ರೇಷ್ಠವಾದ ಮತ್ತು ಲಕ್ಕಿ ನಂಬರ್ ಆಗಿದೆ. ಇಸ್ಲಾಂನಲ್ಲಿ ಈ ನಂಬರ್‌ಗೆ ಬಹಳ ಪವಿತ್ರವಾದ ಸ್ಥಾನಮಾನವಿದೆ. ಈ ಕಾರಣಗಳಿಂದ ಮುಸ್ಲಿಂ ಸಮುದಾಯದವರು ಈ 786 ನಂಬರ್ ಇರುವ ನೋಟುಗಳನ್ನು ಹೆಚ್ಚು ಹಣ ಕೊಟ್ಟು ಖರೀದಿ ಮಾಡುತ್ತಾರೆ. ಅದೇ ರೀತಿ ನೀವು Quikr ಅಥವಾ OLX ವೆಬ್ಸೈಟ್‌ಗಳಲ್ಲಿ ಈ ನೋಟುಗಳನ್ನು ಮಾರಾಟ ಮಾಡಬಹುದು. ಮಾಹಿತಿಯ ಪ್ರಕಾರ, ನೀವು 5 ರೂಪಾಯಿಯ ಟ್ರ್ಯಾಕ್ಟರ್ ಚಿತ್ರವಿರುವ 786 ನಂಬರ್ ನೋಟನ್ನು ಸುಮಾರು 4 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಬಹುದು. ಆನ್ಲೈನ್‌ನಲ್ಲಿ ವಂಚನೆಯಾಗುವ ಸಾಧ್ಯತೆ ಇರುವುದರಿಂದ ನೀವು ನೋಟುಗಳನ್ನ ಮಾರಾಟ ಮಾಡಬೇಕಾದರೆ ಬಹಳ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕಾಗುತ್ತದೆ. 

ಇದನ್ನೂ ಓದಿ: ಈ ವಸ್ತುಗಳನ್ನು ಅಪ್ಪಿ ತಪ್ಪಿಯೂ ರೈಲಿನಲ್ಲಿ ಸಾಗಿಸುವಂತಿಲ್ಲ..! ನಿಯಮ ಉಲ್ಲಂಘಿಸಿದರೆ ಜೈಲು ಗ್ಯಾರಂಟಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News