ಭಾರತೀಯ ಸೇನೆಯಲ್ಲಿನ ಯೋಧರಿಗೆ ಎಷ್ಟು ಸಂಬಳವಿರುತ್ತೆ ಗೊತ್ತಾ? ಇವರಿಗಿರುವ ವಿಶೇಷ ಸೌಲಭ್ಯಗಳು ಯಾವುವು?

Indian Army Salary: ಭಾರತೀಯ ಸೇನೆ ದೇಶದ ಭದ್ರತೆಯ ಕಾವಲುಗಾರರು. ಈ ಸೇನೆಗೆ ಸೇರುವುದು ಕೇವಲ ಒಂದು ಉದ್ಯೋಗವಲ್ಲ, ಅದು ದೇಶ ಸೇವೆಯ ಅತ್ಯಂತ ಗೌರವದ ಕರ್ತವ್ಯ. ಅನೇಕ ಯುವಕರು ಸೇನೆಗೆ ಸೇರಲು ಕನಸು ಕಾಣುತ್ತಾರೆ, ಆದರೆ ಅವರಿಗೆ ಸಿಗುವ ಸಂಬಳ ಮತ್ತು ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.
 
ಭಾರತೀಯ ಸೇನೆಯಲ್ಲಿನ ಯೋಧರಿಗೆ ಎಷ್ಟು ಸಂಬಳವಿರುತ್ತೆ ಗೊತ್ತಾ? ಇವರಿಗಿರುವ ವಿಶೇಷ ಸೌಲಭ್ಯಗಳು ಯಾವುವು?

About the Author