JEE Advanced 2025 Result: ರಜೀತ್ ಗುಪ್ತಾ ದೇಶದ ಪ್ರಥಮ ಸ್ಥಾನ, ದೇವದತ್ತ ಮಾಝಿ ಮಹಿಳಾ ಟಾಪರ್

ಐಐಟಿ ಕಾನ್ಪುರ ಇಂದು ಬೆಳಿಗ್ಗೆ 6:00 ಗಂಟೆಗೆ JEE ಅಡ್ವಾನ್ಸ್ಡ್ 2025 ಫಲಿತಾಂಶ ಪ್ರಕಟಿಸಿದೆ. ಐಐಟಿ ದೆಹಲಿ ವಲಯದ ರಾಜೀತ್ ಗುಪ್ತಾ 360ಕ್ಕೆ 332 ಅಂಕ ಗಳಿಸಿ ದೇಶದ ಪ್ರಥಮ ಸ್ಥಾನ ಪಡೆದಿದ್ದಾರೆ. ಐಐಟಿ ಖರಗ್‌ಪುರ ವಲಯದ ದೇವದತ್ತ ಮಾಝಿ 312 ಅಂಕಗಳೊಂದಿಗೆ ಮಹಿಳಾ ಟಾಪರ್ (CRL 16) ಆಗಿದ್ದಾರೆ.

JEE Advanced 2025 Result: ರಜೀತ್ ಗುಪ್ತಾ ದೇಶದ ಪ್ರಥಮ ಸ್ಥಾನ, ದೇವದತ್ತ ಮಾಝಿ ಮಹಿಳಾ ಟಾಪರ್

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.