ಕೇರಳ : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಸಿಪಿಐ(ಎಂ) ಭರ್ಜರಿ ಗೆಲವು ದಾಖಲಿಸಿದ ಬಳಿಕ ಸಿಎಂ ಪಿಣರಾಜಿ ವಿಜಯನ್​ ಹೊಸ ಸರ್ಕಾರ ಸ್ಥಾಪನೆಗೂ ಮುನ್ನ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಮಧ್ಯಾಹ್ನ ರಾಜಭವನಕ್ಕೆ ತೆರಳಿ ಪಿಣರಾಯಿ ವಿಜಯನ್(Pinarayi Vijayan)​ ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್​ಗೆ ರಾಜೀನಾಮೆ ಪತ್ರವನ್ನ ಸಲ್ಲಿಸಿದ್ದಾರೆ.


ಇದನ್ನೂ ಓದಿ : Adar Poonawalla : ಭಾರತ ಜುಲೈವರೆಗೆ ಕೊರೋನಾ ಲಸಿಕೆ ಕೊರತೆ ಎದುರಿಸಲಿದೆ : ಸೀರಂ ಇನ್ಸ್ಟಿಟ್ಯೂಟ್ ಮುಖ್ಯಸ್ಥ 


ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವವರೆಗೂ ಸಿಎಂ ಸ್ಥಾನದಲ್ಲೇ ಮುಂದುವರಿಯುವಂತೆ ಪಿಣರಾಯಿ ವಿಜಯನ್​​ಗೆ ರಾಜ್ಯಪಾಲರು(Keral Governor) ಕೋರಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ : Viral Video : ಕರೋನಾ ಕಾಲದಲ್ಲಿ ಹೀಗೂ ಆಯಿತು ಮದುವೆ..!


ಕೋವಿಡ್-19​(COVID-19) ಸಂಕಷ್ಟ, ಶಬರಿಮಲೆ ವಿವಾದ ಸೇರಿದಂತೆ ವಿವಿಧ ವಿವಾದಗಳ ನಡುವೆಯೂ ಪಿಣರಾಯಿ ವಿಜಯನ್​ 4 ದಶಕಗಳ ಬಳಿಕ ಮತ್ತೊಮ್ಮೆ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಒಟ್ಟು 140 ಕ್ಷೇತ್ರಗಳಲ್ಲಿ ಎಲ್​ಡಿಫ್​ 99 ಕ್ಷೇತ್ರಗಳನ್ನ ಗೆದ್ದರೆ 41 ಕ್ಷೇತ್ರಗಳಲ್ಲಿ ಯುಡಿಎಫ್​ ಜಯ ಸಾಧಿಸಿದೆ.


ಇದನ್ನೂ ಓದಿ : Oppo Phones: ಭಾರತದಲ್ಲಿ 2,500 ರೂ. ಅಗ್ಗವಾದ Oppo ಫೋನ್, ಇಲ್ಲಿದೆ ಬೆಲೆ, ವೈಶಿಷ್ಟ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.