ಹೆಚ್ಚು ವೈರಲ್‌ ಆಗುವ ಈ ಫೋಟೋದಲ್ಲಿರುವ ಸ್ಥಳ ಎಲ್ಲಿದೆ ಗೊತ್ತೆ..? ಮುಂದಿನ ಭಾರಿ ನೀವೂ ಭೇಟಿ ನೀಡಬಹುದು..

Kerala Tourism : ಹೆಚ್ಚಾಗಿ ಈ ಫೋಟೋವನ್ನು ನೀವು ಸೋಷಿಯಲ್‌ ಮೀಡಿಯಾದಲ್ಲಿ ನೋಡಿರಬಹುದು. ಯುವಕ ಅಥವಾ ಯುವತಿಯರು ಈ ಸಿಂಹದ ಬಾಯಿಯಂತಿರುವ ಕಲ್ಲಿನ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಲು ಇಷ್ಟ ಪಡುತ್ತಾರೆ. ಹಾಗಿದ್ರೆ ಈ ಸ್ಥಳ ಇರುವುದು ಎಲ್ಲಿ..? ಬನ್ನಿ ನೋಡೋಣ..

Written by - Krishna N K | Last Updated : May 16, 2025, 12:22 AM IST
    • ಈ ಫೋಟೋವನ್ನು ನೀವು ಸೋಷಿಯಲ್‌ ಮೀಡಿಯಾದಲ್ಲಿ ನೋಡಿರಬಹುದು.
    • ಈ ಸಿಂಹದ ಬಾಯಿಯಂತಿರುವ ಕಲ್ಲಿನ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಲು ಇಷ್ಟ ಪಡುತ್ತಾರೆ.
    • ಹದಂತಹ ಭವ್ಯ ತಲೆಯನ್ನು ಕಲ್ಲನ್ನು ನೋಡಲು ಹೆಚ್ಚಿನ ಪ್ರವಾಸಿಗಳು ಇಲ್ಲಿಗೆ ಬರುತ್ತಾರೆ.
ಹೆಚ್ಚು ವೈರಲ್‌ ಆಗುವ ಈ ಫೋಟೋದಲ್ಲಿರುವ ಸ್ಥಳ ಎಲ್ಲಿದೆ ಗೊತ್ತೆ..? ಮುಂದಿನ ಭಾರಿ ನೀವೂ ಭೇಟಿ ನೀಡಬಹುದು..

Idukki tourism lion face : ಪ್ರವಾಸ ಅಂದ ತಕ್ಷಣ ಹೆಚ್ಚಾಗಿ ಮೊದಲು ನೆನಪಿಗೆ ಬರುವುದು ಕೇರಳದ ಇಡುಕ್ಕಿ. ಕೊಲುಕ್ಕುಮಲೈನಲ್ಲಿರುವ ಸಿಂಗಾಪುರ ವಿಶೇಷವಾಗಿ ಸಿಂಹದಂತಹ ಭವ್ಯ ತಲೆಯನ್ನು ಕಲ್ಲನ್ನು ನೋಡಲು ಹೆಚ್ಚಿನ ಪ್ರವಾಸಿಗಳು ಇಲ್ಲಿಗೆ ಬರುತ್ತಾರೆ. ನೀಲಕುರಿಂಜಿ ಹೂವುಗಳು ಅರಳುವ ಸಮಯದಲ್ಲಿ ಇಲ್ಲಿ ಪ್ರವಾಸಿಗರ ದಂಡು ಇರುತ್ತದೆ. ಈ ಪ್ರವಾಸಿಸ್ಥಳ ಸಮುದ್ರ ಮಟ್ಟದಿಂದ ಸುಮಾರು 8500 ಅಡಿ ಎತ್ತರದಲ್ಲಿದೆ.

ಬಾಯಿ ತೆರೆದಿರುವ ಸಿಂಹದ ಮುಖವನ್ನು ಹೋಲುವ ಬೃಹತ್ ಬಂಡೆ ಇಲ್ಲಿನ ಮುಖ್ಯ ಆಕರ್ಷಣೆ ಸ್ಥಳ. ಬೆಟ್ಟದ ತುತ್ತು ತುದಿಯಲ್ಲಿರುವ ಈ ಸಿಂಹ ನೋಡಲು ಸಾಕಷ್ಟು ಜನ ಬರುತ್ತಾರೆ. ಅಲ್ಲದೆ, ಸೂರ್ಯೋದಯವನ್ನು ವೀಕ್ಷಿಸಲು ಅನೇಕ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಅಷ್ಟೇ ಅಲ್ಲ, 6988 ಅಡಿ ಎತ್ತರದಲ್ಲಿರುವ ತಪ್ಪದಮಲವು ಸಿಂಗಪ್ಪಾರ ಬಳಿಯ ಇರುವ ಮತ್ತೊಂದು ಆಕರ್ಷಕ ಪರ್ವತ ಶ್ರೇಣಿಯಾಗಿದೆ.

ಇದನ್ನೂ ಓದಿ:ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಜಯ: ಬಂಧಿತ BSF ಯೋಧ ಪಿಕೆ ಶಾ ಬಿಡುಗಡೆ!

ಕೊಲುಕ್ಕುಮಲೈ ಮತ್ತು ಸುತ್ತಮುತ್ತ ನೀವು ಅಪರೂಪದ ಪಟ್ಟೆ ಕತ್ತೆ ಕಿರುಬಗಳನ್ನು ನೋಡಬಹುದು. ಮುನ್ನಾರ್‌ನ ಎರವಿಕುಲಂ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುವ ಪಟ್ಟೆ ಕತ್ತೆಕಿರುಬಗಳ ಪ್ರಮುಖ ಆವಾಸಸ್ಥಾನ ಇದಾಗಿದೆ. ಕೊಲುಕ್ಕುಮಲೈ ಇಲ್ಲಿಂದ ಸುಮಾರು ನಲವತ್ತು ಕಿಲೋಮೀಟರ್ ದೂರದಲ್ಲಿದೆ. ಅಂಕಿಅಂಶಗಳ ಪ್ರಕಾರ ಇಲ್ಲಿ 30 ಕ್ಕೂ ಹೆಚ್ಚು ಚುಕ್ಕೆ ಜಿಂಕೆಗಳು ಕಂಡುಬಂದಿವೆ.

ಪ್ರಮುಖ ಪ್ರವಾಸಿ ತಾಣಗಳಾದ ಕೊಲುಕ್ಕುಮಲೈ, ಮೀಸಪುಲಿಮಲೈ, ಸಿಂಗಾಪುರ, ತೀಪದಮಲೈ ಸೇರಿದಂತೆ ಇಡುಕ್ಕಿಯ ಅರಣ್ಯ ಪ್ರದೇಶಗಳಲ್ಲಿ ಇನ್ನು ಬಗೆ ಬಗೆ ಕಾಡು ಪ್ರಾಣಿಗಳನ್ನು ನೀವು ಕಾಣಬಹುದು. ಹೀಗೆ ಸಿಂಹದಂತ ಮುಖ ಹೊಂದಿರುವ ಕಲ್ಲನ್ನು ನೋಡುವುದಲ್ಲದೇ ಇನ್ನೂ ಹಲವಾರು ಪ್ರವಾಸಿ ತಾಣಗಳಿಗೂ ಭೇಟಿ ನೀಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News