ನನ್ನ ಕೆನ್ನೆ ಕಚ್ಚಿ.. ಮಲಗಿಸಿ ಖಾಸಗಿ ಅಂಗಕ್ಕೆ..!.. ಮಹಿಳಾ ಅಘೋರಿ ಕಾಮಕಾಂಡ ಬಯಲು, ವಿಚಾರ ಕೇಳಿ ಜನ ಶಾಕ್‌

ಲೇಡಿ ಅಘೋರಿ ಗಲಾಟೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಹಲವಾರು ವಿಚಾರವಾಗಿ ಸಾರ್ವಜನಿಕರ ಜೊತೆ ಜಗಳ ಮಾಡಿಕೊಂಡಿದ್ದರು. ಇದೀಗ ವ್ಯಕ್ತಿಯೊಬ್ಬರಿಗೆ ಲೈಂಕಿಗ ಕಿರುಕುಳ ನೀಡಿರುವ ಶಾಕಿಂಗ್‌ ವಿಚಾರ ಬಹಿರಂಗವಾಗಿದೆ.. ಅಸಲಿಗೆ ಆಗಿದ್ದೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

Written by - Krishna N K | Last Updated : Mar 26, 2025, 05:53 PM IST
    • ಲೇಡಿ ಅಘೋರಿ ಗಲಾಟೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
    • ಹಲವಾರು ವಿಚಾರವಾಗಿ ಸಾರ್ವಜನಿಕರ ಜೊತೆ ಜಗಳ ಮಾಡಿಕೊಂಡಿದ್ದರು.
    • ವ್ಯಕ್ತಿಯೊಬ್ಬರಿಗೆ ಲೈಂಕಿಗ ಕಿರುಕುಳ ನೀಡಿರುವ ಶಾಕಿಂಗ್‌ ವಿಚಾರ ಬಹಿರಂಗ
ನನ್ನ ಕೆನ್ನೆ ಕಚ್ಚಿ.. ಮಲಗಿಸಿ ಖಾಸಗಿ ಅಂಗಕ್ಕೆ..!.. ಮಹಿಳಾ ಅಘೋರಿ ಕಾಮಕಾಂಡ ಬಯಲು, ವಿಚಾರ ಕೇಳಿ ಜನ ಶಾಕ್‌

Lady aghori : ಸದಾ ಒಂದಲ್ಲ ಒಂದು ವಿವಾದದಿಂದ ಸುದ್ದಿಯಾಗುತ್ತಿರುವ ಲೇಡಿ ಅಘೋರಿ ಈಗ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದ್ದಾಳೆ. ಮಂಗಳಗಿರಿಯ ಬಿ.ಟೆಕ್ ವಿದ್ಯಾರ್ಥಿನಿ ವರ್ಷಿಣಿ ಇತ್ತೀಚೆಗೆ ಲೇಡಿ ಅಘೋರಿ ಪರಾರಿಯಾಗಿದ್ದಾಳೆ. ಆದರೆ, ವರ್ಷಿಣಿಯವರ ಕುಟುಂಬ ಸದಸ್ಯರು ತಮ್ಮ ಮಗಳಿಗೆ ಮಹಿಳಾ ಅಘೋರಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದರು.

Add Zee News as a Preferred Source

ಅಘೋರಿ ವರ್ಷಿಣಿಯವರ ಮನೆಗೆ ಹೋದಾಗ, ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ವರ್ಷಿಣಿಯವರ ಕುಟುಂಬಸ್ಥರು ಶಾಕಿಂಗ್‌ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.. ವರ್ಷಿಣಿಯ ಸಹೋದರ ಹೇಳುವಂತೆ ಅಘೋರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ, ಕೆನ್ನೆ ಕಚ್ಚಿ, ಖಾಸಗಿ ಭಾಗಗಳನ್ನು ಸ್ಪರ್ಶಿಸುವ ಮೂಲಕ ವಿಚಿತ್ರವಾಗಿ ವರ್ತಿಸಿದ್ದಾಳೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಹೆತ್ತ ಮಗಳನ್ನೇ ಗರ್ಭಿಣಿ ಮಾಡಿದ ತಂದೆ..! ಈತ ಕೊಟ್ಟ ಕಾರಣ ಕೇಳಿದ್ರೆ ಮೈ ಉರಿಯುತ್ತೆ..

ಆದರೆ ವರ್ಷಿಣಿ ಸಹೋದರನ ಈ ಮಾತನ್ನು ಲೇಡಿ ಅಘೋರಿ ನಿರಾಕರಿಸಿದ್ದಾಳೆ. ಇದೆಲ್ಲವೂ ನಕಲಿ ಸುದ್ದಿ ಮತ್ತು ಅವರು ಉದ್ದೇಶಪೂರ್ವಕವಾಗಿ ತನಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದರ ನಡುವೆ ವರ್ಷಿಣಿ ತಾನು ಮೇಜರ್ ಎಂದು ಹೇಳಿಕೊಂಡು, ಸ್ವಂತ ಇಚ್ಛೆಯಂತೆ ಅಘೋರಿಯೊಂದಿಗೆ ವಾಸಿಸುತ್ತಿರುವುದಾಗಿಯೂ, ಭವಿಷ್ಯದಲ್ಲಿ ಅಘೋರಿಯೊಂದಿಗೆ ಇರುವುದಾಗಿ ಹೇಳಿಕೆ ನೀಡಿದ್ದಾಳೆ.

ಅಷ್ಟೇ ಅಲ್ಲ, ತಮ್ಮ ನಡುವೆ ಗುರು-ಶಿಷ್ಯ ಸಂಬಂಧ ಮಾತ್ರ ಇದೆ ಎಂದು ಸ್ಪಷ್ಟತೆ ನೀಡಿದ್ದಾಳೆ. ಈ ಘಟನೆ ಈಗ ಸುದ್ದಿಯಲ್ಲಿದೆ. ಮತ್ತೊಂದೆಡೆ, ವರ್ಷಿಣಿಯ ತಂದೆ ಕೋಟಯ್ಯ ಮಂಗಳಗಿರಿ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದು, ಅಘೋರಿ ಹಿಡಿತದಿಂದ ತನ್ನ ಮಗಳನ್ನು ರಕ್ಷಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ:  Zee5 ನಲ್ಲೂ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News