ಹೆಣ್ಣಲ್ಲ-ಗಂಡಲ್ಲ.. ಆದರೂ ಎರಡು ಮದುವೆ, ಅಘೋರಿಯಾಗಿದ್ದೂ ಅತ್ಯಾಚಾರ..! ಅಸಲಿಗೆ ಶ್ರೀನಿವಾಸ್‌ ನಾಗಾಸಾಧು ಆಗಿದ್ದೇಗೆ..?

Lady Aghori marriage : ಲೇಡಿ ಅಘೋರಿ ನಾಗಾಸಾಧು ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅಲ್ಲದೆ, ಇವರ ಮೇಲೆ ಸಾಕಷ್ಟು ಆರೋಪಗಳು ಸಹ ಕೇಳಿ ಬರುತ್ತಿವೆ. ಇತ್ತೀಚಿಗೆ ಯುವತಿಯೊಬ್ಬಳನ್ನು ಮದುವೆಯಾಗಿ ಸುದ್ದಿಯಾಗಿದ್ದ ಈ ನಾಗಾಸಾಧು ಇದೀಗ ಅತ್ಯಾಚಾರ ಆರೋಪ ಹೊತ್ತಿದ್ದಾರೆ..

ಹೆಣ್ಣಲ್ಲ-ಗಂಡಲ್ಲ.. ಆದರೂ ಎರಡು ಮದುವೆ, ಅಘೋರಿಯಾಗಿದ್ದೂ ಅತ್ಯಾಚಾರ..! ಅಸಲಿಗೆ ಶ್ರೀನಿವಾಸ್‌ ನಾಗಾಸಾಧು ಆಗಿದ್ದೇಗೆ..?

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.