ದೇವರ ಹೆಸರಿನಲ್ಲಿ ಸ್ವತಃ ಮಗಳನ್ನೇ ಗರ್ಭಿಣಿ ಮಾಡಿದ ತಂದೆ..! ತಾಯಿಯೇ ಮುಂದೆ ನಿಂತು.. ಥೂ..

36 ವರ್ಷದ ವ್ಯಕ್ತಿಯೊಬ್ಬ ತನ್ನ ಹದಿಹರೆಯದ ಮಗಳನ್ನು ಮದುವೆಯಾಗಿ ಅವಳನ್ನು ಗರ್ಭಿಣಿಯನ್ನಾಗಿ ಮಾಡಿ, ತನ್ನ ಅನೈತಿಕ ಕಾಮಕ್ಕೆ ದೈವಿಕ ಅನುಮೋದನೆ ಇದೆ ಎಂದು ಹೇಳುವ ಮೂಲಕ ತನ್ನ ವಿಕೃತ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ.. 

ದೇವರ ಹೆಸರಿನಲ್ಲಿ ಸ್ವತಃ ಮಗಳನ್ನೇ ಗರ್ಭಿಣಿ ಮಾಡಿದ ತಂದೆ..! ತಾಯಿಯೇ ಮುಂದೆ ನಿಂತು.. ಥೂ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More