"ಮೇಡೇ.. ಮೇಡೇ... ನೋ ಪವರ್, ಗೋಯಿಂಗ್ ಡೌನ್!": ಏರ್ ಇಂಡಿಯಾ AI 171 ಪೈಲಟ್‌ನ ಕೊನೆಯ ಸಂದೇಶ

ದುರಂತಕ್ಕೀಡಾದ AI 171 ವಿಮಾನವು ಪ್ಯಾರಿಸ್‌ನಿಂದ ದೆಹಲಿಗೆ ತಲುಪಿದ ಬಳಿಕ ಅಹಮದಾಬಾದ್‌ಗೆ ತೆರಳಿತ್ತು. ಅಲ್ಲಿಯರೆಗೆ ಯಾವುದೇ ತಾಂತ್ರಿಕ ಸಮಸ್ಯೆ ವರದಿಯಾಗಿರಲಿಲ್ಲವೆಂದು ವಿಮಾನಯಾನ ಇಲಾಖೆಯ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಮಾಹಿತಿ ನೀಡಿದ್ದಾರೆ.

"ಮೇಡೇ.. ಮೇಡೇ... ನೋ ಪವರ್, ಗೋಯಿಂಗ್ ಡೌನ್!": ಏರ್ ಇಂಡಿಯಾ AI 171 ಪೈಲಟ್‌ನ ಕೊನೆಯ ಸಂದೇಶ

About the Author