ರಾಜ್ಯಸಭೆ ಬಿಜೆಪಿ ಉಪನಾಯಕನಾಗಿ ಪೀಯುಷ್ ಗೋಯಲ್ ನೇಮಕ

   

Last Updated : Jun 12, 2019, 04:48 PM IST
ರಾಜ್ಯಸಭೆ ಬಿಜೆಪಿ ಉಪನಾಯಕನಾಗಿ ಪೀಯುಷ್ ಗೋಯಲ್ ನೇಮಕ title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಸದೀಯ ಸಮಿತಿ ರಚನೆಯಾಗಿದ್ದು, ರಾಜ್ಯ ಸಭೆಯ ಬಿಜೆಪಿ ಉಪನಾಯಕನಾಗಿ ಕೇಂದ್ರ ಸಚಿವ ಪೀಯುಷ್ ಗೋಯಲ್ ಅವರನ್ನು ನೇಮಕ ಮಾಡಲಾಗಿದೆ. ಗೋಯಲ್ ಅವರು ಪ್ರಸ್ತುತ ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯರಾಗಿದ್ದು, ಕೇಂದ್ರ ಸಚಿವರಾಗುವುದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಖಂಜಾಚಿಯಾಗಿದ್ದರು.

ಉಳಿದಂತೆ ರಾಜ್ಯಸಭೆ ನಾಯಕನಾಗಿ ತವಾರ್ ಚಂದ್ ಗೆಹ್ಲೋಟ್ ಮತ್ತು ಲೋಕಸಭೆ ಉಪ ನಾಯಕನಾಗಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇಮಕವಾಗಿದ್ದಾರೆ.

Trending News