ಒಂದಕ್ಕಿಂತ ಹೆಚ್ಚು ಮದುವೆಯಾಗುವ ಮೊದಲು ಕಾನೂನು ನಿಯಮ ಗೊತ್ತಿರಲಿ! ಈ ತಪ್ಪು ಮಾಡಿದ್ರೆ 7 ವರ್ಷ ಜೈಲು ಫಿಕ್ಸ್‌

Polygamy law India: ಇದೀಗ ಯಾರಾದರೂ ಒಂದಕ್ಕಿಂತ ಹೆಚ್ಚು ಮದುವೆಯಾಗಿದ್ದರೆ ಅವರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಅನ್ವಯವಾಗುವ ಈ ಕಾನೂನು ಮಹಿಳೆಯರ ಗೌರವ ಮತ್ತು ಸಮಾನತೆಯನ್ನು ಕಾಪಾಡುವ ದಿಟ್ಟ ಹೆಜ್ಜೆಯಾಗಿದೆ.
 
ಒಂದಕ್ಕಿಂತ ಹೆಚ್ಚು ಮದುವೆಯಾಗುವ ಮೊದಲು ಕಾನೂನು ನಿಯಮ ಗೊತ್ತಿರಲಿ! ಈ ತಪ್ಪು ಮಾಡಿದ್ರೆ 7 ವರ್ಷ ಜೈಲು ಫಿಕ್ಸ್‌
Source: Bureau

About the Author