ಶಾಲೆ ಅನ್ನೋದನ್ನೂ ಮರೆತು ಶಿಕ್ಷಕಿಯ ಜೊತೆ ಪ್ರಿನ್ಸಿಪಾಲ್... ಥೂ..!! ನೀವೆಲ್ಲಾ ಗುರುಗಳು.. ವಿಡಿಯೋ ವೈರಲ್ 

ವಿದ್ಯಾಮಂದಿರ ಅನ್ನೋದನ್ನೂ ಮರೆತು, ಅದೂ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ನೆಹರೂ ಫೋಟೋ ಕೆಳಗೆ ಪ್ರಾಂಶುಪಾಲರು ಮತ್ತು ಶಿಕ್ಷಕಿ ಅಸಭ್ಯವಾಗಿ ವರ್ತಿಸಿದ್ದಾರೆ.. ಈ ಕುರಿತ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ..

Written by - Krishna N K | Last Updated : Mar 23, 2025, 01:38 PM IST
    • ಕಾಮಂಧರಿಗೆ ಕಣ್ಣು ಕಾಣಲ್ಲ, ಎಲ್ಲಿ.. ಏನು.. ಮಾಡುತ್ತಿದ್ದೇವೆ ಎಂಬ ಅರಿವೂ ಇರಲ್ಲ..
    • ನಮ್ಮ ದೇಶದಲ್ಲಿ ಶಿಕ್ಷಕರಿಗೆ ಹೆಚ್ಚಿನ ಗೌರವವಿದೆ.. ಅವರನ್ನು ದೇವರಂತೆ ಕಾಣುತ್ತೇವೆ.
    • ಮಕ್ಕಳನ್ನು ಸರಿದಾರಿಗೆ ತರಬೇಕಿದ್ದ ಅವರೇ ಇಂದು ದಾರಿ ತಪ್ಪುತ್ತಿದ್ದಾರೆ..
ಶಾಲೆ ಅನ್ನೋದನ್ನೂ ಮರೆತು ಶಿಕ್ಷಕಿಯ ಜೊತೆ ಪ್ರಿನ್ಸಿಪಾಲ್... ಥೂ..!! ನೀವೆಲ್ಲಾ ಗುರುಗಳು.. ವಿಡಿಯೋ ವೈರಲ್ 

Viral News : ಕಾಮಂಧರಿಗೆ ಕಣ್ಣು ಕಾಣಲ್ಲ, ಎಲ್ಲಿ.. ಏನು.. ಮಾಡುತ್ತಿದ್ದೇವೆ ಎಂಬ ಅರಿವೂ ಇರಲ್ಲ.. ಅವರ ನಡವಳಿಕೆ ಪ್ರಾಣಿಗಳಿಗಿಂತ ಕೆಟ್ಟದಾಗಿರುತ್ತದೆ.. ಅಂದಹಾಗೆ ನಮ್ಮ ದೇಶದಲ್ಲಿ ಶಿಕ್ಷಕರಿಗೆ ಹೆಚ್ಚಿನ ಗೌರವವಿದೆ.. ಅವರನ್ನು ದೇವರಂತೆ ಕಾಣುತ್ತೇವೆ.. ಆದರೆ ಮಕ್ಕಳನ್ನು ಸರಿದಾರಿಗೆ ತರಬೇಕಿದ್ದ ಅವರೇ ಇಂದು ದಾರಿ ತಪ್ಪುತ್ತಿದ್ದಾರೆ.. 

Add Zee News as a Preferred Source

ಕೆಲವು ಶಿಕ್ಷಕರು ತಮ್ಮ ಪವಿತ್ರ ವೃತ್ತಿಗೆ ಕಳಂಕ ತರುತ್ತಿದ್ದಾರೆ. ಶಾಲೆಗೆ ಕುಡಿದು ಬರುವುದು, ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುವುದು, ಶಿಕ್ಷಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ.. ಕೆಲವರು ಮಹಿಳಾ ಸಿಬ್ಬಂದಿಯೊಂದಿಗೆ ಕಳ್ಳ ಸಂಬಂಧ ಬೆಳೆಸುತ್ತಿದ್ದಾರೆ.. ಇತ್ತೀಚೆಗೆ, ಪ್ರಾಂಶುಪಾಲರು ಮಹಿಳಾ ಶಿಕ್ಷಕಿಯರೊಂದಿಗೆ ಶಾಲೆಯಲ್ಲಿಯೇ ರೊಮ್ಯಾನ್ಸ್‌ ಮಾಡಿದ ಘಟನೆ ನಡೆದಿದೆ.. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

ಇದನ್ನೂ ಓದಿ:ಗಂಡನನ್ನು 15 ತುಂಡು ಮಾಡಿ, ರುಂಡವನ್ನು ಮಂಚದ ಕೆಳಗಿಟ್ಟು ಮೇಲೆ ಗೆಳೆಯನ ಜೊತೆ ಲೈಂಗಿಕ ಕ್ರಿಯೆ..! ಭಯಾನಕ ಸತ್ಯ ಬಹಿರಂಗ..

ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಪ್ರಾಂಶುಪಾಲರು ಮತ್ತು ಶಿಕ್ಷಕಿ ಕಚೇರಿಯಲ್ಲಿ ಯಾರ ಭಯವಿಲ್ಲದೆ ರೊಮ್ಯಾನ್ಸ್‌ ಮಾಡಿದ್ದಾರೆ. ಇದಲ್ಲದೆ, ಅಲ್ಲಿ ಅಂಬೇಡ್ಕರ್ ಮತ್ತು ನೆಹರೂ ಅವರ ಫೋಟೋಗಳೂ ಇವೆ. ಅವುಗಳನ್ನು ಲೆಕ್ಕಿಸದೇ ಪಾಪ ಕೆಲಸದಲ್ಲಿ ನಿರತರಾಗಿದ್ದಾರೆ.. 

ಕೆಲವರು ಮಹಾನ್ ವ್ಯಕ್ತಿಗಳು ತೋರಿಸಿದ ಮಾರ್ಗವನ್ನು ಅನುಸರಿಸುವ ಬದಲು, ಇಂತಹ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ನಾಚಿಕೆಪಡುತ್ತಾರೆ. ಆದರೆ ಅವರಿಗೆ... ಅದು ಅಷ್ಟು ಮುಖ್ಯವಲ್ಲ ಎಂದು ತೋರುತ್ತದೆ. ಒಟ್ಟಾರೆಯಾಗಿ, ಮಕ್ಕಳನ್ನ ಸರಿದಾರಿಗೆ ತರಬೇಕಿದ್ದವರೇ ದಾರಿ ತಪ್ಪುತ್ತಿರುವುದು ವಿಪರ್ಯಾಸವೇ ಸರಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ:  Zee5 ನಲ್ಲೂ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News