ಗಣಪತಿ ವಿಸರ್ಜನೆ ವೇಳೆ ಅನಂತ್-ರಾಧಿಕಾ ನಡುವೆ ಜಗಳ..! ಭದ್ರತಾ ಪಡೆಯಿಂದ ರಕ್ಷಣೆ.. ವಿಡಿಯೋ ವೈರಲ್‌ 

Anant Ambani Radhika : ಅಂಬಾನಿ ಕುಟುಂಬವು "ಆಂಟಿಲಿಯಾ ಚಾ ರಾಜ" ಗೆ ಭವ್ಯವಾದ ವಿಸರ್ಜನಾ ಮೆರವಣಿಗೆಯೊಂದಿಗೆ ವಿದಾಯ ಹೇಳಿತು. ಈ ವೇಳೆ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಸಿಬ್ಬಂದಿಯಿಂದ ತುಂಬಿದ್ದ ವಾಹನವು ರ್ಯಾಲಿಯಲ್ಲಿ ಕಂಡುಬಂದಿತು, ಅದರ ಹಿಂದೆ ಕೆಲವು ಅಂಬಾನಿ ಸದಸ್ಯರು ನಡೆದುಕೊಂಡು ಬಂದಿದ್ದಾರೆ. ಈ ವೇಳೆ ನಡೆದ ಘಟನೆಯ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಗಮನಸೆಳೆಯುತ್ತಿದೆ.

ಗಣಪತಿ ವಿಸರ್ಜನೆ ವೇಳೆ ಅನಂತ್-ರಾಧಿಕಾ ನಡುವೆ ಜಗಳ..! ಭದ್ರತಾ ಪಡೆಯಿಂದ ರಕ್ಷಣೆ.. ವಿಡಿಯೋ ವೈರಲ್‌ 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More