ಹಿಮಾಚಲದಲ್ಲಿ ಮಳೆ ರೌದ್ರನರ್ತನ: 257 ಸಾವು, ರಸ್ತೆ-ವಿದ್ಯುತ್‌ ಸಂಪರ್ಕ ಕಡಿತ

NH-305 ಮತ್ತು NH-05 ಸೇರಿ ಹಲವು ರಸ್ತೆಗಳು ಭೂಕುಸಿತ ಮತ್ತು ಪ್ರವಾಹದಿಂದ ಮುಚ್ಚಿವೆ. ಮಂಡಿ (203 ರಸ್ತೆಗಳು, 458 ಟ್ರಾನ್ಸ್‌ಫಾರ್ಮರ್‌ಗಳು), ಕುಲ್ಲು (79 ರಸ್ತೆಗಳು) ಮತ್ತು ಕಿನ್ನೌರ್ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ. ಚಂಬಾ, ಕಾಂಗ್ರಾ, ಮಂಡಿಯಲ್ಲಿ ನೀರು ಸರಬರಾಜು ವ್ಯವಸ್ಥೆಯೂ ಕೆಟ್ಟಿದೆ.

ಹಿಮಾಚಲದಲ್ಲಿ ಮಳೆ ರೌದ್ರನರ್ತನ: 257 ಸಾವು, ರಸ್ತೆ-ವಿದ್ಯುತ್‌ ಸಂಪರ್ಕ ಕಡಿತ

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.