ರೀಇಂಬರ್ಸ್‌ಮೆಂಟ್‌ ಕ್ಲೈಮ್‌ vs ಕ್ಯಾಶ್ಲೆಸ್:ಇವರಡರಲ್ಲಿ ಯಾವುದು ಉತ್ತಮ?

ಆರೋಗ್ಯ ಸಮಸ್ಯೆ ಎದುರಾದಾಗ, ವಿಮೆಯ ಕ್ಲೈಮ್‌ ಪ್ರಕ್ರಿಯೆಯು ಚಿಕಿತ್ಸೆ ಮತ್ತು ಕುಟುಂಬದ ಶಾಂತಿಗೆ ಮಹತ್ವದ್ದಾಗಿದೆ. ಭಾರತದಲ್ಲಿ ಆಸ್ಪತ್ರೆ ಬಿಲ್‌ ತೀರಿಸಲು ಎರಡು ವಿಧಾನಗಳಿವೆ: ಕ್ಯಾಶ್‌ಲೆಸ್‌ ಆಸ್ಪತ್ರಿಕರಣ ಮತ್ತು ರೀಇಂಬರ್ಸ್‌ಮೆಂಟ್‌ ಕ್ಲೈಮ್‌. ಎರಡೂ ವಿಭಿನ್ನ ಅಗತ್ಯಗಳಿಗೆ ಸಹಾಯಕವಾಗಿದ್ದು, ಉತ್ತಮ ವಿಮೆ ಎರಡನ್ನೂ ಒದಗಿಸಬೇಕು ಎಂದು ತಜ್ಞರು ಹೇಳುತ್ತಾರೆ.

ರೀಇಂಬರ್ಸ್‌ಮೆಂಟ್‌ ಕ್ಲೈಮ್‌ vs ಕ್ಯಾಶ್ಲೆಸ್:ಇವರಡರಲ್ಲಿ ಯಾವುದು ಉತ್ತಮ?
Source: Bureau

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

 

Read More