ಅತೀ ಹೆಚ್ಚು ಭಾರತೀಯರನ್ನು ಹೊಂದಿರುವ ವಿದೇಶ ಯಾವುದು ಗೊತ್ತಾ..? ಇಲ್ಲಿ ಎತ್ತ ನೋಡಿದರೂ ನಮ್ಮ ದೇಶದವರೇ ಕಾಣುತ್ತಾರೆ.

Indian diaspora: ಭಾರತೀಯ ವಲಸೆಗಾರರು ವಿಶ್ವದಲ್ಲೇ ಅತಿ ದೊಡ್ಡವರು. ಕೋಟ್ಯಂತರ ಭಾರತೀಯರು ಜೀವನ ಕಟ್ಟಿಕೊಳ್ಳಲು ಬೇರೆ ಬೇರೆ ದೇಶಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ ಯಾವ ದೇಶದಲ್ಲಿ ನಮ್ಮ ದೇಶದ ಜನ ಹೆಚ್ಚಾಗಿ ಕಾಣಸಿಗುತ್ತಾರೆ. ಇಲ್ಲಿದೆ ನೋಡಿ ಉತ್ತರ.
 
ಅತೀ ಹೆಚ್ಚು ಭಾರತೀಯರನ್ನು ಹೊಂದಿರುವ ವಿದೇಶ ಯಾವುದು ಗೊತ್ತಾ..? ಇಲ್ಲಿ ಎತ್ತ ನೋಡಿದರೂ ನಮ್ಮ ದೇಶದವರೇ ಕಾಣುತ್ತಾರೆ.

About the Author