ಇದೇ ನೋಡಿ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಗ್ರಾಮ..! 7000 ಕೋಟಿ ಠೇವಣಿ, ಈ ಹಳ್ಳಿ ಇರೋದು ನಮ್ಮ ದೇಶದಲ್ಲೇ

Asia's richest village : ಈ ಗ್ರಾಮದ ನಿವಾಸಿಗಳು ಬರೊಬ್ಬರಿ 7,000 ಕೋಟಿ ರೂಪಾಯಿಗಳ ಸ್ಥಿರ ಠೇವಣಿಗಳನ್ನು ಹೊಂದಿದ್ದಾರೆ. ಇದರ ಮೇಲೆ ನೀವು ಅರ್ಥ ಮಾಡಿಕೊಂಡಿ ಈ ಊರಿನ ಜನರು ಎಷ್ಟು ಶ್ರೀಮಂತರಿರಬಹುದು. ಅಚ್ಚರಿ ವಿಚಾರ ಅಂದ್ರೆ, ಈ ಹಳ್ಳಿ ಇರೋದು ನಮ್ಮ ದೇಶದಲ್ಲಿಯೇ.. ಯಾವುದು ಆ ಶ್ರೀಮಂತ ಗ್ರಾಮ ಬನ್ನಿ ನೋಡೋಣ..

ಇದೇ ನೋಡಿ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಗ್ರಾಮ..! 7000 ಕೋಟಿ ಠೇವಣಿ, ಈ ಹಳ್ಳಿ ಇರೋದು ನಮ್ಮ ದೇಶದಲ್ಲೇ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More