ಶ್ರೀ ಶ್ರೀ ರವಿಶಂಕರವರಿಂದ ನಡೆದ ಸತ್ಸಂಗ: ಭಕ್ತಿ ಸಂಗೀತದಲ್ಲಿ ಮತ್ತು ಜ್ಞಾನದಲ್ಲಿ ಮೀಯಲು ಬಂದಿದ್ದ ಸಾವಿರ ತೀರ್ಥಯಾತ್ರಿಗಳು!

Sri Sri Ravishankar: ಗುರುದೇವ್ ಶ್ರೀ ಶ್ರೀ ರವಿಶಂಕರರೊಡನೆ ಜಗತ್ತಿನ ಸಾವಿರಾರು ಸಾಧಕರು ವಿಶ್ವಧ್ಯಾನದಲ್ಲಿ ಪಾಲ್ಗೊಂಡರು ಮತ್ತು ಅನೇಕ ಮಿಲಿಯನ್ ಜನರು  ಆನ್ಲೈನ್ ನ ಮೂಲಕ ಪಾಲ್ಗೊಂಡರು. 250 ಟನ್ಗಳಷ್ಟು ಆಹಾರ ಮತ್ತಿನ್ನಿತರ ಅವಶ್ಯಕ ವಸ್ತುಗಳನ್ನು ಮಹಾಕುಂಭದಲ್ಲಿ ಆರ್ಟ್ ಆಫ್ ಲಿವಿಂಗ್ ನ ಸ್ವಯಂಸೇವಕರು  ವಿತರಿಸಿದರು.         
 
ಶ್ರೀ ಶ್ರೀ ರವಿಶಂಕರವರಿಂದ ನಡೆದ ಸತ್ಸಂಗ:  ಭಕ್ತಿ ಸಂಗೀತದಲ್ಲಿ ಮತ್ತು ಜ್ಞಾನದಲ್ಲಿ ಮೀಯಲು ಬಂದಿದ್ದ ಸಾವಿರ ತೀರ್ಥಯಾತ್ರಿಗಳು!

About the Author