Watch: ಹೆಬ್ಬಾವು ತಿಂದು ಪೇಚಿಗೆ ಸಿಲುಕಿದ ಹುಲಿರಾಯ!! ವಿಡಿಯೋ ವೈರಲ್

Tiger Eats Python: ತೀವ್ರ ಹಸಿವಿನಲ್ಲಿದ್ದ ಹುಲಿಗೆ ಹಾವು ಸಿಕ್ಕಿದ ತಕ್ಷಣವೇ ಖುಷಿಯಲ್ಲಿ ತಿನ್ನಲು ಮುಂದಾಗಿದೆ. ಆದರೆ ಅದನ್ನ ತಿಂದ ಕೆಲ ಸಮಯದ ಬಳಿಕ ಹುಲಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.

Written by - Puttaraj K Alur | Last Updated : Apr 19, 2025, 04:55 PM IST
  • ಹಸಿವು ಅಂತಾ ಹೆಬ್ಬಾವು ತಿಂದು ಪೇಚಿಗೆ ಸಿಲುಕಿದ ಹುಲಿರಾಯ
  • ತಿಂದ ಹೆಬ್ಬಾವು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ವಾಂತಿ ಮಾಡಿದ ಹುಲಿ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ವಿಡಿಯೋ
Watch: ಹೆಬ್ಬಾವು ತಿಂದು ಪೇಚಿಗೆ ಸಿಲುಕಿದ ಹುಲಿರಾಯ!! ವಿಡಿಯೋ ವೈರಲ್

VIRAL VIDEO: ಹುಲಿ ಹಾಗೂ ಹೆಬ್ಬಾವು ಎರಡೂ ಅಪಾಯಕಾರಿ ಜೀವಿಗಳು.. ಹಸಿವು ಆದಾಗ ಪ್ರಾಣಿಗಳು ಬೇಟೆ ಆಡುವುದನ್ನ ಕಣ್ತುಂಬಿಕೊಳ್ಳುವುದೇ ಚೆಂದ. ಆದರೆ ಕೆಲವೊಮ್ಮೆ ಅವುಗಳ ಬೇಟೆಯೇ ಪ್ರಾಣಕ್ಕೆ ಕುತ್ತು ತರುತ್ತವೆ. ಇದಕ್ಕೆ ಸ್ಪಷ್ಟ ನಿದರ್ಶನದಂತಿದೆ ಉತ್ತರ ಪ್ರದೇಶದ ಪಿಲಿಭಿತ್ ಹುಲಿ ಅಭಯಾರಣ್ಯದಲ್ಲಿ ನಡೆದಿರುವ ಘಟನೆ.

ಪಿಲಿಭಿತ್‌ ಹುಲಿ ಅಭಯಾರಣ್ಯದಲ್ಲಿ ಹಸಿದ ಹುಲಿಯೊಂದು ಹೆಬ್ಬಾವುವೊಂದನ್ನ ತಿಂದುಬಿಟ್ಟಿತ್ತು. ಆದರೆ ತಿಂದ ಆಹಾರವನ್ನ ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಚಡಪಡಿಸಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ಮದ್ಯದ ನಿಶೆ, ಕೈಯಲ್ಲಿ ರೈಫಲ್ ಹಿಡಿದು ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪ..! ಸ್ವಲ್ಪದ್ರಲ್ಲೇ ಮಿಸ್‌ ಗುರು.. ವಿಡಿಯೋ ವೈರಲ್‌.. 

ತೀವ್ರ ಹಸಿವಿನಲ್ಲಿದ್ದ ಹುಲಿಗೆ ಹಾವು ಸಿಕ್ಕಿದ ತಕ್ಷಣವೇ ಖುಷಿಯಲ್ಲಿ ತಿನ್ನಲು ಮುಂದಾಗಿದೆ. ಆದರೆ ಅದನ್ನ ತಿಂದ ಕೆಲ ಸಮಯದ ಬಳಿಕ ಹುಲಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಕೂಡಲೇ ಅದು ತಿಂದ ಆಹಾರವನ್ನು ವಾಂತಿ ಮಾಡಿಕೊಂಡಿದೆ.

ವಾಂತಿ ಮಾಡಿದ ಬಳಿಕ ಹೊಟ್ಟೆ ನೋವು ಕಡಿಮೆಯಾಗದ ಹಿನ್ನಲೆ ಹುಲಿ ಅಲ್ಲೇ ಪಕ್ಕದಲ್ಲಿದ್ದ ಹುಲ್ಲನ್ನು ತಿಂದಿದೆ. ಹೆಬ್ಬಾವು ತಿಂದು ಪೇಚಿಗೆ ಸಿಲುಕಿದ ಹುಲಿರಾಯನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ಹೊಟ್ಟೆ ಹಸಿದಾಗ ಸಿಟ್ಟು ಜಾಸ್ತಿ, ಆತುರದಲ್ಲಿ ಚೇಳನ್ನು ನುಂಗಲು ಹೋದ ನಾಗಪ್ಪ..! ಮುಂದೆನಾಯ್ತು..? ಅಚ್ಚರಿ ವಿಡಿಯೋ ವೈರಲ್‌

@RISHABH79RAAZ ಎಂಬ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದ್ದು, ನೂರಾರು ಜನರು ವೀಕ್ಷಿಸಿದ್ದಾರೆ. ಹೆಬ್ಬಾವು ತಿಂದು ಪೇಚಿಗೆ ಸಿಲುಕಿದ ಹುಲಿಯನ್ನ ಕಂಡು ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News