ಟಾಯ್ಲೆಟ್ ಸೀಟ್‌ ಮೇಲೆ ಕೂರುವುದಕ್ಕಿಂತ ಮೊದಲು ಯೋಚಿಸಿ..! ಇಲ್ಲದಿದ್ದರೆ ನಿಮಗೂ ಇದೇ ಗತಿ ಆಗಬಹುದು

Toilet seat blast : ಟಾಯ್ಲೆಟ್ ಸೀಟ್ ಸ್ಫೋಟಗೊಂಡ ಆಘಾತಕಾರಿ ಘಟನೆ ನಡೆದಿದೆ. ಇದನ್ನು ನೋಡಿದ ಜನರು ಟಾಯ್ಲೆಟ್‌ ಸೀಟ್‌ ಮೇಲೆ ಕೂರಲು ಸಹ ಹಿಂದೆ ಮುಂದೆ ನೋಡುತ್ತಿದ್ದಾರೆ. ಇದೀಗ ಈ ರೀತಿ ಅವಘಡ ಏಕೆ ಸಂಭವಿಸಿತು ಅಂತ ತಜ್ಞರು ವಿವರಿಸಿದ್ದಾರೆ.. 

ಟಾಯ್ಲೆಟ್ ಸೀಟ್‌ ಮೇಲೆ ಕೂರುವುದಕ್ಕಿಂತ ಮೊದಲು ಯೋಚಿಸಿ..! ಇಲ್ಲದಿದ್ದರೆ ನಿಮಗೂ ಇದೇ ಗತಿ ಆಗಬಹುದು
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More