ಮಳೆಗಾಲದಲ್ಲಿ ಈ 4 ಸ್ಥಳಗಳಿಗೆ ನಿಮ್ಮ ಸಂಗಾತಿ ಜೊತೆ ಹೋಗೋದನ್ನ ಮಿಸ್‌ ಮಾಡಲೇಬೇಡಿ..! ಹಚ್ಚ ಹಸಿರು, ತಂಪಾದ ಸ್ಥಳ..

Monsoon trip plan : ಮಳೆಗಾಲವನ್ನು ತುಂಬಾ ಸುಂದರವಾದ ಕಾಲ ಅಂತ ಹೇಳಲಾಗುತ್ತದೆ. ಈ ದಿನಗಳಲ್ಲಿ, ಎಲ್ಲೆಡೆ ಹಸಿರು, ಮಂಜು ಕಾಣಸಿಗುತ್ತದೆ. ಅದು ಮನಸ್ಸಿಗೆ ಉಲ್ಲಾಸಕರವೆನಿಸುತ್ತದೆ. ಅನೇಕ ಜನರು ಮಳೆಗಾಲದಲ್ಲಿ ಪ್ರಕೃತಿಗೆ ಹತ್ತಿರವಾಗಲು ಬಯಸ್ಸುತ್ತಾರೆ.. ಅಂತಹವರು ಖಂಡಿತವಾಗಿಯೂ ಈ ಸ್ಥಳಗಳಿಗೆ ಭೇಟಿ ನೀಡಬೇಕು.. 

Written by - Krishna N K | Last Updated : Jul 6, 2025, 08:57 PM IST
    • ಮಳೆಗಾಲವನ್ನು ತುಂಬಾ ಸುಂದರವಾದ ಕಾಲ ಅಂತ ಹೇಳಲಾಗುತ್ತದೆ.
    • ಎಲ್ಲೆಡೆ ಹಸಿರು, ಮಂಜು ಕಾಣಸಿಗುತ್ತದೆ. ಅದು ಮನಸ್ಸಿಗೆ ಉಲ್ಲಾಸಕರವೆನಿಸುತ್ತದೆ.
    • ಅನೇಕ ಜನರು ಮಳೆಗಾಲದಲ್ಲಿ ಪ್ರಕೃತಿಗೆ ಹತ್ತಿರವಾಗಲು ಬಯಸ್ಸುತ್ತಾರೆ..
ಮಳೆಗಾಲದಲ್ಲಿ ಈ 4 ಸ್ಥಳಗಳಿಗೆ ನಿಮ್ಮ ಸಂಗಾತಿ ಜೊತೆ ಹೋಗೋದನ್ನ ಮಿಸ್‌ ಮಾಡಲೇಬೇಡಿ..! ಹಚ್ಚ ಹಸಿರು, ತಂಪಾದ ಸ್ಥಳ..

Monsoon Travel : ಮಳೆಗಾಲ ಆರಂಭವಾದಾಗ, ಎಲ್ಲೆಡೆ ಹಚ್ಚ ಹಸಿರಿನ ಪ್ರಕೃತಿಯನ್ನು ನೋಡಬಹುದು. ಪರ್ವತಗಳು ಮತ್ತು ಕಣಿವೆಗಳು ಹಸಿರು ಬಣ್ಣಕ್ಕೆ ತಿರುಗುತ್ತವೆ. ನೀವು ಪ್ರಕೃತಿ ಪ್ರಿಯರಾಗಿದ್ದರೆ ಮತ್ತು ಪ್ರಕೃತಿಯ ಸೌಂದರ್ಯವನ್ನು ಹತ್ತಿರದಿಂದ ನೋಡಲು ಬಯಸಿದರೆ, ಮಳೆಗಾಲ ಇದಕ್ಕೆ ಉತ್ತಮ ಸಮಯ. ಮಳೆಗಾಲದಲ್ಲಿ ಹಸಿರಿನಿಂದ ತುಂಬಿರುವ ಪರ್ವತಗಳು ಮತ್ತು ಸರೋವರಗಳು ಭೂಮಿಯನ್ನ ಸ್ವರ್ಗವನ್ನಾಗಿಸುತ್ತವೆ. ಆದರೆ, ಯಾವ ಸ್ಥಳಗಳಿಗೆ ಹೋಗಬೇಕು ಎನ್ನುವ ಐಡಿಯಾ ಇರಬೇಕಷ್ಟೇ..

Add Zee News as a Preferred Source

ಲೋನಾವಾಲ ಮತ್ತು ಖಂಡಾಲ: ಈ ಎರಡು ಸ್ಥಳಗಳು ಮಳೆಗಾಲದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳಾಗಿವೆ. ಮಳೆಗಾಲದ ದಿನಗಳಲ್ಲಿ, ಇಲ್ಲಿನ ಬೆಟ್ಟಗಳು ಹಸಿರು ಬಣ್ಣಕ್ಕೆ ತಿರುಗುತ್ತವೆ, ಜಲಪಾತಗಳು ತುಂಬಿ ಹರಿಯಲು ಪ್ರಾರಂಭಿಸುತ್ತವೆ. ವಾತಾವರಣವು ತಾಜಾವಾಗಿರುತ್ತದೆ. ಇಲ್ಲಿ ಅನೇಕ ಕೋಟೆಗಳು ಮತ್ತು ಗುಹೆಗಳಿವೆ, ಇವುಗಳನ್ನು ಕಾಲ್ನಡಿಗೆಯ ಮೂಲಕ ನೋಡಬಹುದು..

ಇದನ್ನೂ ಓದಿ:SMS ಮತ್ತು WhatsApp ಮೂಲಕ ನಿಮ್ಮ PF ಬ್ಯಾಲೆನ್ಸ್ ಪರಿಶೀಲಿಸಬಹುದು..! ಅದೂ ಉಚಿತವಾಗಿ

ಕೊಡಗು: ಕರ್ನಾಟಕದ ಪ್ರಸಿದ್ಧ ಗಿರಿಧಾಮವಾದ ಕೊಡಗು. ಈ ಅದ್ಭುತ ಸ್ಥಳ ಮಳೆಗಾಲದಲ್ಲಿ ತುಂಬಾ ಸುಂದರವಾಗಿ ಕಾಣುತ್ತದೆ. ಇಲ್ಲಿನ ವಾತಾವರಣ ಆಹ್ಲಾದಕರವಾಗಿರುತ್ತದೆ. ಈ ದಿನಗಳಲ್ಲಿ ನೀವು ಕಾಫಿ ತೋಟಗಳಿಗೆ ಭೇಟಿ ನೀಡಬಹುದು..

ಮುನ್ನಾರ್: ಕೇರಳದ ಮುನ್ನಾರ್ ಒಂದು ಹನಿಮೂನ್‌ ತಾಣವಾಗಿದ್ದರೂ, ಈ ಸ್ಥಳವು ಮಳೆಗಾಲದಲ್ಲಿ ಸ್ವರ್ಗಕ್ಕಿಂತ ಕಡಿಮೆಯಿಲ್ಲದಂತೆ ಕಾಣುತ್ತದೆ. ಇಲ್ಲಿ ನೀವು ಪರ್ವತಗಳು ಮತ್ತು ಚಹಾ ತೋಟಗಳನ್ನು ಕಣ್ತುಂಬಿಕೊಳ್ಳಬಹುದು. ಪ್ರಕೃತಿಯ ಮಡಿಲಲ್ಲಿ ಸಂಗಾಗಿ ಜೊತೆ ಸಮಯ ಕಳೆಯಬಹುದು.

ಇದನ್ನೂ ಓದಿ:ಮೊಹರಂ ಹಬ್ಬಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಕಳಿಸಲು ಇಲ್ಲಿವೆ ಶುಭ ಸಂದೇಶಗಳು

ಲಡಾಖ್: ಮಾನ್ಸೂನ್ ಋತುವಿನಲ್ಲಿ, ಭಾರತದಾದ್ಯಂತ ಮಳೆಯಾಗುತ್ತದೆ, ಆದರೆ ಲಡಾಖ್‌ನಲ್ಲಿ ಮಳೆಯಾಗುವುದಿಲ್ಲ. ಲಡಾಖ್‌ನಲ್ಲಿ ಮಾನ್ಸೂನ್ ತನ್ನ ಅಂತಿಮ ಹಂತವನ್ನು ತಲುಪುತ್ತದೆ, ಈ ಋತುವಿನಲ್ಲಿ, ನೀವು ಈ ಸ್ಥಳದ ಸೌಂದರ್ಯವನ್ನು ಸಂಪೂರ್ಣವಾಗಿ ಆನಂದಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News