ಮೊಟ್ಟೆಯಲ್ಲಿದ್ದಾಗಲೇ ಮಾತನಾಡುವ ಏಕೈಕ ಜೀವಿ ಯಾವುದು ಗೊತ್ತಾ? ನೀವು ತಿಳಿದಿರಲೇಬೇಕು...

ಇಂದು ನಾವು ನಿಮಗಾಗಿ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ನೀವು ಹಿಂದೆ ಈ ಪ್ರಶ್ನೆಗಳ ಬಗ್ಗೆ ಕೇಳದಿರಬಹುದು. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ. ಅವುಗಳಿಗೆ ಉತ್ತರ ತಿಳಿದುಕೊಳ್ಳಿ. 

Written by - Bhavishya Shetty | Last Updated : Jul 5, 2025, 11:01 AM IST
    • ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕ
    • ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆ
    • ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ
ಮೊಟ್ಟೆಯಲ್ಲಿದ್ದಾಗಲೇ ಮಾತನಾಡುವ ಏಕೈಕ ಜೀವಿ ಯಾವುದು ಗೊತ್ತಾ? ನೀವು ತಿಳಿದಿರಲೇಬೇಕು...

ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಯದಲ್ಲಿ ಇವುಗಳಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. 

Add Zee News as a Preferred Source

ಇದನ್ನೂ ಓದಿ: ಮುಂದಿನ 48 ಗಂಟೆಗಳಲ್ಲಿ ಜಗತ್ತನ್ನು ಅಪ್ಪಳಿಸಲಿದೆ ಅತಿದೊಡ್ಡ ಬಿಕ್ಕಟ್ಟು! ಸಂಚಲನ ಸೃಷ್ಟಿಸಿದ ಬಾಬಾ ವಂಗಾ ಭವಿಷ್ಯ..

ಇಂದು ನಾವು ನಿಮಗಾಗಿ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ನೀವು ಹಿಂದೆ ಈ ಪ್ರಶ್ನೆಗಳ ಬಗ್ಗೆ ಕೇಳದಿರಬಹುದು. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ. ಅವುಗಳಿಗೆ ಉತ್ತರ ತಿಳಿದುಕೊಳ್ಳಿ. 

ಪ್ರಶ್ನೆ 1 - ಯಾವ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ವ್ಯಕ್ತಿಯ ದೇಹ ತನ್ನಿಂದ ತಾನೇಗೇ ತುಂಬಾ ಬಿಸಿಯಾಗುತ್ತದೆ?

ಉತ್ತರ 1 - ಕಪ್ಪು ಬಟ್ಟೆ

ಪ್ರಶ್ನೆ 2 - ಸೊಳ್ಳೆ ಕಡಿತದಿಂದ ಯಾವ ರೋಗ ಉಂಟಾಗುತ್ತದೆ?

ಉತ್ತರ 2 - ಸೊಳ್ಳೆ ಕಡಿತದಿಂದ ಉಂಟಾಗುವ ರೋಗ ಡೆಂಗ್ಯೂ

ಪ್ರಶ್ನೆ 3 - 10 ರೂಪಾಯಿ ನಾಣ್ಯ ತಯಾರಿಸಲು ಎಷ್ಟು ವೆಚ್ಚವಾಗುತ್ತದೆ?

ಉತ್ತರ 3 - 3 ರೂಪಾಯಿ ವೆಚ್ಚ

ಪ್ರಶ್ನೆ 4 - ಯಾವ ಜೀವಿ ಜನಿಸಿದ ನಂತರ ಸುಮಾರು 2 ತಿಂಗಳು ನಿದ್ರಿಸುತ್ತದೆ?

ಉತ್ತರ 4 - ಕರಡಿ ಜನಿಸಿದ ನಂತರ ಸುಮಾರು 2 ತಿಂಗಳು ನಿದ್ರಿಸುವ ಜೀವಿ.

ಪ್ರಶ್ನೆ 5 - ಯಾವ ಜೀವಿಗೆ ಕಣ್ಣುಗಳಿಲ್ಲ?

ಉತ್ತರ 5 - ಎರೆಹುಳು ಕಣ್ಣುಗಳಿಲ್ಲದ ಏಕೈಕ ಜೀವಿ

ಪ್ರಶ್ನೆ 6 - ಯಾವ ಜೀವಿಯ ಮರಿಗಳು ಮೊಟ್ಟೆಯ ಒಳಗಿನಿಂದ ಮಾತನಾಡಲು ಪ್ರಾರಂಭಿಸುತ್ತವೆ?

ಉತ್ತರ 6 - ಆಮೆ ಮರಿಗಳು 

ಇದನ್ನೂ ಓದಿ: ಏರಿಕೆಯತ್ತ ಸಾಗಿದ್ದ ಚಿನ್ನದ ಬೆಲೆಯಲ್ಲಿ ಏಕಾಏಕಿ ಭಾರೀ ಕುಸಿತ! ಆಭರಣ ಪ್ರಿಯರಿಗೆ ಸಂತಸ..

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 
About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News