ವರನ ಕೈ ಬಿಟ್ಟು, ಆತನ ತಂದೆಯ ಜೊತೆ ಕೊರಳೊಡ್ಡಿದ 18ರ ಯುವತಿ..! ಹೆಂಡತಿಯಾಗಲು ಬಂದು ತಾಯಿಯಾದ ಸುಂದರಿ..

Shocking News : ಇತ್ತೀಚಿಗೆ ಮದುವೆ ದಿನ ವರನಿಗೆ ಕೈಕೊಟ್ಟು ಬೇರೆಯಾರನ್ನಾದರೂ ಮದುವೆಯಾಗಿ ಯುವತಿ ಓಡಿ ಹೋಗುವ ಸುದ್ದಿಗಳು ಹೆಚ್ಚಾಗುತ್ತಿವೆ. ಅಲ್ಲದೆ, ಕಳೆದ ಕೆಲವು ದಿನಗಳ ಹಿಂದೆ ತಾಳಿ ಕಟ್ಟುವ ಶುಭ ಸಮಯದಲ್ಲಿಯೇ ವಧು ವರನಿಗೆ ಶಾಕ್‌ ನೀಡಿ ಬೇರೋಬ್ಬನ ಜೊತೆ ತಾಳಿ ಕಟ್ಟಿಸಿಕೊಂಡಿದ್ದಳು.. ಇದೀಗ ಅದರಂತೆ ಒಂದು ವಿಚಿತ್ರ ಘಟನೆ ನಡೆದಿದೆ..

ವರನ ಕೈ ಬಿಟ್ಟು, ಆತನ ತಂದೆಯ ಜೊತೆ ಕೊರಳೊಡ್ಡಿದ 18ರ ಯುವತಿ..! ಹೆಂಡತಿಯಾಗಲು ಬಂದು ತಾಯಿಯಾದ ಸುಂದರಿ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.