ಭಾರತೀಯ ಸೇನೆಗೆ ಸಿಕ್ತು ಆ ಬಿಗ್‌ ಪವರ್‌.. ಪಾಕಿಸ್ತಾನಕ್ಕೆ ಕಾದಿಗೆ ಮಾರಿಹಬ್ಬ..! "ಅಲ್ಲಾ" ಅಂದ್ರೂ.. ಬಿಡಲ್ಲಾ... 

Ceasefire India Pakistan : ಕಳೆದ ಕೆಲವು ಗಂಟೆಗಳಿಂದ ಪಾಕಿಸ್ತಾನ ಯುದ್ಧ ವಿರಾಮ ಒಪ್ಪಂದವನ್ನು ತೀವ್ರವಾಗಿ ಉಲ್ಲಂಘಿಸುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟ ಪಡಿಸಿದ್ದಾರೆ. ಭಾರತೀಯ ಸೇನೆಯು ಪಾಕ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿದೆ. ಇದರ ನಡುವೆ ಸೈನ್ಯಕ್ಕೆ ಬಿಗ್‌ ಪವರ್‌ ಸಿಕ್ಕಂತಾಗಿದೆ..

ಭಾರತೀಯ ಸೇನೆಗೆ ಸಿಕ್ತು ಆ ಬಿಗ್‌ ಪವರ್‌.. ಪಾಕಿಸ್ತಾನಕ್ಕೆ ಕಾದಿಗೆ ಮಾರಿಹಬ್ಬ..! "ಅಲ್ಲಾ" ಅಂದ್ರೂ.. ಬಿಡಲ್ಲಾ... 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More