ವಿಮಾನ ಅಪಘಾತ, ಎಲ್ಲವೂ ಸುಟ್ಟು ಭಸ್ಮ.. ಆದರೆ, ಬೆಂಕಿಯಲ್ಲಿಯೂ "ಭಗವದ್ಗೀತೆ" ಸುರಕ್ಷಿತ..! ವಿಡಿಯೋ ವೈರಲ್

Bhagavad Gita found in plane crash : ಗುರುವಾರ ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ. ಈ ದುರಂತದ ಹಲವು ವೀಡಿಯೊಗಳು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದರ ನಡುವೆ ಭಗವದ್ಗೀತೆಯ ವಿಡಿಯೋ ಒಂದು ಗಮನ ಸೆಳೆದಿದೆ.

ವಿಮಾನ ಅಪಘಾತ, ಎಲ್ಲವೂ ಸುಟ್ಟು ಭಸ್ಮ.. ಆದರೆ, ಬೆಂಕಿಯಲ್ಲಿಯೂ "ಭಗವದ್ಗೀತೆ" ಸುರಕ್ಷಿತ..! ವಿಡಿಯೋ ವೈರಲ್

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.