ಹೊಗೆಯಿಂದ ಸುತ್ತುವರೆದ ತಾಜ್ ಮಹಲ್

ರಾಜಧಾನಿ ದೆಹಲಿ ಮತ್ತು ಅದರ ಉಪನಗರಗಳು ಅತೀ ಕಡಿಮೆ ತಾಪಮಾನಕ್ಕೆ ಸಾಕ್ಷಿಯಾಗುತ್ತಿವೆ.

Channabasava A Kashinakunti
Jan 14,2023

ರಾತ್ರಿ ದೆಹಲಿ ನಗರ

ಅಲ್ಲದೆ, ಕಳಪೆ ಗಾಳಿಯ ಗುಣಮಟ್ಟವು ರಾಜಧಾನಿಯ ನಿವಾಸಿಗಳಿಗೆ ದೊಡ್ಡ ತಲೆನೋವನ್ನು ಉಂಟುಮಾಡಿದೆ.

ಭವಿಷ್ಯದಲ್ಲಿ ಹೋರಾಡಲು ಕಾಯುತ್ತಿರುವ ಮಕ್ಕಳು

2022 ರಲ್ಲಿ ದೆಹಲಿಯು ಅತ್ಯಂತ ಕಲುಷಿತ ನಗರವಾಗಿತ್ತು. ಹೀಗಿರುವಾಗ ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ದೆಹಲಿಯ ಜನರ ಸ್ಥಿತಿ ಮತ್ತು ಬದುಕು ಹೇಗೆ ಬದಲಾಗುತ್ತದೆ ಎಂಬುವುದನ್ನು ಫೋಟೋಗಳ ಮೂಲಕ ತೋರಿಸಲಾಗಿದ್ದು, ಫೋಟೋಗಳು ವೈರಲ್ ಆಗುತ್ತಿವೆ.

ದೆಹಲಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಬಂದರೆ

ಇನ್ಮುಂದೆ ದೆಹಲಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಬಂದರೆ... ಹೀಗೇ ಇರುತ್ತೆ. ಈ ಫೋಟೋಗಳನ್ನು ಟ್ವಿಟರ್ ಬಳಕೆದಾರ @mvdhav ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳ ಸಂಗ್ರಹವನ್ನು ಇಲ್ಲಿ ಕಾಣಬಹುದು.

ಭವಿಷ್ಯದಲ್ಲಿ ಆರೋಗ್ಯವಂತರಾಗಿ ಬದುಕಲು...

ಭವಿಷ್ಯದಲ್ಲಿ ಆರೋಗ್ಯವಂತರಾಗಿ ಬದುಕಲು ದೆಹಲಿ...

ಭವಿಷ್ಯದಲ್ಲಿ ಅನಿವಾರ್ಯ ಪರಿಕರ

ಭವಿಷ್ಯದಲ್ಲಿ ಅನಿವಾರ್ಯ ಪರಿಕರಗಳು ಹೀಗಿವೆ

ಭವಿಷ್ಯದಲ್ಲಿ ಪೊಲೀಸ್

ಭವಿಷ್ಯದಲ್ಲಿ ದೆಹಲಿಯ ಪೊಲೀಸರೂ ಹೇಗಿರುತ್ತಾರೆ ನೋಡಿ

ಭವಿಷ್ಯದಲ್ಲಿ ಮಹಿಳೆಯರು

ಭವಿಷ್ಯದಲ್ಲಿ ದೆಹಲಿಯ ಮಹಿಳೆಯರು ಹೀಗಿರುತ್ತಾರೆ.

ಮದುವೆ ಫೋಟೋ ಶೂಟ್ ಹೀರುತ್ತೆ!

ಮದುವೆ ಸಂದರ್ಭದಲ್ಲಿ ಫೋಟೋ ಶೂಟ್ ಹೀಗಿರುತ್ತೆ ನೋಡಿ

VIEW ALL

Read Next Story