ಮಹಾರಾಷ್ಟ್ರದ ಮಲಬಾರ್ ಹಿಲ್ ಶಾಸಕ ಮಂಗಳಪ್ರಭಾತ್ ಲೋಧಾ (ಬಿಜೆಪಿ) ಅವರ ಒಟ್ಟು ಆಸ್ತಿ 441 ಕೋಟಿ ರೂ.
ಛತ್ತೀಸ್‌ಗಡ ಅಂಬಿಕಾಪುರ ಕ್ಷೇತ್ರದ ಟಿ.ಎಸ್.ಬಾಬಾ (ಐಎನ್ಸಿ) ಅವರ ಒಟ್ಟು ಆಸ್ತಿ 500 ಕೋಟಿ ರೂ.
ಮಹಾರಾಷ್ಟ್ರದ ಘಾಟ್ಕೋಪರ್ ಪೂರ್ವ ಶಾಸಕ ಪರಾಗ್ ಶಾ (ಬಿಜೆಪಿ) ಅವರ ಒಟ್ಟು ಆಸ್ತಿ 500 ಕೋಟಿ ರೂ.
ಆಂಧ್ರಪ್ರದೇಶದ ಪುಲಿವೆಂಡ್ಲಾ ಶಾಸಕ ವೈಎಸ್ ಜಗನ್ ಮೋಹನ್ ರೆಡ್ಡಿ (ವೈಎಸ್ಆರ್ಸಿಪಿ) ಅವರ ಒಟ್ಟು ಆಸ್ತಿ 510 ಕೋಟಿ ರೂ.
ಕರ್ನಾಟಕದ ಹೆಬ್ಬಾಳ ಶಾಸಕ ಬೈರತಿ ಸುರೇಶ್ (ಕಾಂಗ್ರೆಸ್) ಅವರ ಒಟ್ಟು ಆಸ್ತಿ 648 ಕೋಟಿ ರೂ.
ಗುಜರಾತ್‌ನ ಮಾನಸ ಕ್ಷೇತ್ರದ ಜಯಂತಿಭಾಯಿ ಸೋಮಭಾಯ್ ಪಟೇಲ್ (ಬಿಜೆಪಿ) ಅವರ ಒಟ್ಟು ಆಸ್ತಿ 661 ಕೋಟಿ ರೂ.
ಆಂಧ್ರಪ್ರದೇಶದ ಕುಪ್ಪಂ ಶಾಸಕ ಚಂದ್ರಬಾಬು ನಾಯ್ಡು (ಟಿಡಿಪಿ) ಒಟ್ಟು ಆಸ್ತಿ: 668 ಕೋಟಿ ರೂ.
ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ (ಕಾಂಗ್ರೆಸ್) ಒಟ್ಟು ಆಸ್ತಿ 1156 ಕೋಟಿ ರೂ.
ಗೌರಿಬಿದನೂರು ಕ್ಷೇತ್ರದ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ (ಐಎನ್‌ಡಿಎ) ಅವರ ಒಟ್ಟು ಆಸ್ತಿ 1267 ಕೋಟಿ ರೂ.
ಕನಕಪುರ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್ (ಕಾಂಗ್ರೆಸ್) ಅವರ ಒಟ್ಟು ಆಸ್ತಿ 1413 ಕೋಟಿ ರೂ.