ಕಾರ್ಬೆಟ್ ಟೈಗರ್ ರಿಸರ್ವ್, ಉತ್ತರಾಖಂಡ (1973)
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಕರ್ನಾಟಕ (1973)
ಕನ್ಹಾ ಹುಲಿ ಸಂರಕ್ಷಿತ ಪ್ರದೇಶ, ಮಧ್ಯ ಪ್ರದೇಶ (1973)
ಮಾನಸ್ ಟೈಗರ್ ರಿಸರ್ವ್, ಅಸ್ಸಾಂ (1973)
ಮೆಲ್ಘಾಟ್ ಹುಲಿ ಸಂರಕ್ಷಿತ ಪ್ರದೇಶ, ಮಹಾರಾಷ್ಟ್ರ (1973)
ಪಲಮೌ ಹುಲಿ ಸಂರಕ್ಷಿತ ಪ್ರದೇಶ, ಜಾರ್ಖಂಡ್ (1973)
ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶ, ರಾಜಸ್ಥಾನ (1973)
ಸಿಮಿಲಿಪಾಲ್ ಟೈಗರ್ ರಿಸರ್ವ್, ಒಡಿಶಾ (1973)
ಸುಂದರಬನ್ಸ್ ಹುಲಿ ಸಂರಕ್ಷಿತ ಪ್ರದೇಶ, ಪಶ್ಚಿಮ ಬಂಗಾಳ (1973)
ಪೆರಿಯಾರ್ ಟೈಗರ್ ರಿಸರ್ವ್, ಕೇರಳ (1978)