ಗಲ್ಲಿಗೇರಿಸುವ ಮುನ್ನ ಕೈದಿಯ ಕಿವಿಯಲ್ಲಿ ಹೇಳುವ ಮಾತುಗಳಾವುವು ಗೊತ್ತೆ..! ಆ ಪದಗಳನ್ನ ಕೇಳಿದ್ರೆ ನಿಮ್ಮ ಮೈ ಜುಮ್ಮೆನ್ನುತ್ತೆ

Indian law hanging rules : ಭಾರತೀಯ ಕಾನೂನಿನ ಅಡಿಯಲ್ಲಿ ಮರಣದಂಡನೆ ಅತ್ಯಂತ ಗಂಭೀರ ಅಪರಾಧಗಳಿಗೆ ನೀಡಲಾಗುವ ಶಿಕ್ಷೆಯಾಗಿದೆ. ಇಂದು ಈ ಶಿಕ್ಷೆಯ ಪ್ರಮಾಣ ಬಹಳಷ್ಟು ಕಡಿಮೆಯಾಗಿದ್ದರೂ, ಭಾರತದಲ್ಲಿ ಇನ್ನೂ ಮರಣದಂಡನೆಗೆ ಅವಕಾಶವಿದೆ. ಕೈದಿಯನ್ನು ಗಲ್ಲಿಗೇರಿಸುವ ಕೊನೆಯ ಕ್ಷಣದಲ್ಲಿ ಮರಣದಂಡನೆಕಾರನು (Jallad) ಕೈದಿಯ ಕಿವಿಯಲ್ಲಿ ಹೇಳುವ ಪದ ಯಾವುದು ಗೊತ್ತೆ..? ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ..

ಗಲ್ಲಿಗೇರಿಸುವ ಮುನ್ನ ಕೈದಿಯ ಕಿವಿಯಲ್ಲಿ ಹೇಳುವ ಮಾತುಗಳಾವುವು ಗೊತ್ತೆ..! ಆ ಪದಗಳನ್ನ ಕೇಳಿದ್ರೆ ನಿಮ್ಮ ಮೈ ಜುಮ್ಮೆನ್ನುತ್ತೆ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More