ಪುರಿ ಜಗನ್ನಾಥ ದೇವಾಲಯದ ಧ್ವಜವನ್ನು ಪ್ರತಿದಿನ ಬದಲಾಯಿಸಲು ಕಾರಣವೇನು ಗೊತ್ತೆ..? ಶಾಕ್‌ ಆಗ್ತಿರಾ.. ಸತ್ಯ ತಿಳಿದ್ರೆ..

Puri Jagannath temple flag : ಒಡಿಶಾ ಪುರಿ ಜಗನ್ನಾಥ ದೇವಾಲಯದಲ್ಲಿ ಪ್ರತಿದಿನ ಧ್ವಜವನ್ನು ಬದಲಾಯಿಸಲಾಗುತ್ತದೆ. ಈ ಪ್ರಕ್ರಿಯೆ ಹಿಂದೆ ರೋಚಕ ಸ್ಟೋರಿ ಇದೆ.. ಬಹುತೇಕ ಜನರಿಗೆ ಈ ಧ್ವಜದ ವಿಶೇಷತೆಯೂ ಗೊತ್ತಿಲ್ಲ.. ಅಷ್ಟೇ ಅಲ್ಲ, ಒಂದೇ ಒಂದು ದಿನ ಧ್ವಜವನ್ನು ಬದಲಾಯಿಸದಿದ್ದರೆ, ದೇವಾಲಯ 18 ವರ್ಷಗಳ ಕಾಲ ಮುಚ್ಚಲಾಗುತ್ತದೆ.. 

ಪುರಿ ಜಗನ್ನಾಥ ದೇವಾಲಯದ ಧ್ವಜವನ್ನು ಪ್ರತಿದಿನ ಬದಲಾಯಿಸಲು ಕಾರಣವೇನು ಗೊತ್ತೆ..? ಶಾಕ್‌ ಆಗ್ತಿರಾ.. ಸತ್ಯ ತಿಳಿದ್ರೆ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More