ವಿಶ್ವ ದಾಖಲೆ ಸೃಷ್ಟಿಸಿದ "ತೋಳ ಮಾನವ"..! ಪ್ರಾಣಿಯಂತಿರುವ ಈ ಯುವಕನ ಹಿನ್ನೆಲೆ ಕೇಳಿದ್ರೆ ಬೆಚ್ಚಿ ಬೀಳ್ತಿರಾ..

Wolf Man of India : ಹುಟ್ಟಿದಾಗ ಹನುಮಂತನ ಅವಾತರ ಎಂದು ನಂಬಲಾಗಿದ್ದ ಈ ಯುವಕ ದೊಡ್ಡವನಾಗುತ್ತ ಹಲವಾರು ಅವಮಾನಗಳನ್ನು ಎದುರಿಸಬೇಕಾಯಿತು. ಅದೇಷ್ಟೋ ಜನರು ಇವನ ಆಕಾರವನ್ನು ನೋಡಿ ಹಾಸ್ಯ ಮಾಡಿದರು. ಇವೆಲ್ಲವನ್ನು ಮೆಟ್ಟಿಲನ್ನಾಗಿ ಮಾಡಿಕೊಂಡ ಈ ಯುವಕ ಇದೀಗ ಗಿನ್ನೆಸ್‌ ದಾಖಲೆ ನಿರ್ಮಿಸಿದ್ದಾನೆ.

ವಿಶ್ವ ದಾಖಲೆ ಸೃಷ್ಟಿಸಿದ "ತೋಳ ಮಾನವ"..! ಪ್ರಾಣಿಯಂತಿರುವ ಈ ಯುವಕನ ಹಿನ್ನೆಲೆ ಕೇಳಿದ್ರೆ ಬೆಚ್ಚಿ ಬೀಳ್ತಿರಾ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More