ರಸ್ತೆ ಬಿಟ್ಟು, ರೈಲ್ವೇ ಹಳಿಗಳ ಮೇಲೆ ಕಾರು ಚಲಾಯಿಸಿದ ಯುವತಿ.. 15 ರೈಲುಗಳ ಮಾರ್ಗ ಬದಲಾವಣೆ..! ಆಘಾತಕಾರಿ ವಿಡಿಯೋ ವೈರಲ್‌

Woman drive car on railway track : ಪ್ರತಿದಿನ, ಅಂತರ್ಜಾಲದಲ್ಲಿ ಹಲವಾರು ವಿಭಿನ್ನ ವೀಡಿಯೊಗಳು ಬಿಡುಗಡೆಯಾಗಿ, ವೈರಲ್ ಆಗುತ್ತವೆ. ಈ ಪೈಕಿ ರೈಲ್ವೆ ಹಳಿಗಳ ಮೇಲೆ ಯುವತಿಯೊಬ್ಬಳು ಕಾರು ಚಲಾಯಿಸುತ್ತಿರುವ ವೀಡಿಯೊ ಸಂಚಲನ ಮೂಡಿಸಿದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ ನೋಡಿ..

ರಸ್ತೆ ಬಿಟ್ಟು, ರೈಲ್ವೇ ಹಳಿಗಳ ಮೇಲೆ ಕಾರು ಚಲಾಯಿಸಿದ ಯುವತಿ.. 15 ರೈಲುಗಳ ಮಾರ್ಗ ಬದಲಾವಣೆ..! ಆಘಾತಕಾರಿ ವಿಡಿಯೋ ವೈರಲ್‌

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.