ಉಚಿತವಾಗಿ ಸಿಗಲಿದೆ 5 ಕೋಟಿ ರೂ. ಐಶಾರಾಮಿ ಕಾರು! ಮಾಡಬೇಕಿರುವುದಿಷ್ಟೇ...

ಮುಂಬಯಿಯಲ್ಲಿ ನಡೆಯಲಿರುವ 'ಭಾರತ್ ಡೈಮಂಡ್ ವೀಕ್'ಗೆ ನೀವು ಸಹ ಬಂದರೆ, ಈ ಸಮಯದಲ್ಲಿ ನೀವು ಏನಾದರೂ ವಿಶೇಷತೆಯನ್ನು ನೋಡುತ್ತೀರಿ. ಹೌದು, ಈ ಬಾರಿ ಡೈಮಂಡ್ ವೀಕ್‌ನಲ್ಲಿ ಮರ್ಸಿಡಿಸ್ ಎಸ್ ಕ್ಲಾಸ್ (S Class) ಕಾರಿನಲ್ಲಿ 3.5 ಲಕ್ಷ CZ ಡೈಮಂಡ್ ಅಳವಡಿಸಲಾಗಿದೆ.

Last Updated : Oct 15, 2019, 01:31 PM IST
ಉಚಿತವಾಗಿ ಸಿಗಲಿದೆ 5 ಕೋಟಿ ರೂ. ಐಶಾರಾಮಿ ಕಾರು! ಮಾಡಬೇಕಿರುವುದಿಷ್ಟೇ... title=

ನವದೆಹಲಿ: ಮುಂಬಯಿಯಲ್ಲಿ ನಡೆಯಲಿರುವ 'ಭಾರತ್ ಡೈಮಂಡ್ ವೀಕ್'ಗೆ ನೀವು ಸಹ ಬಂದರೆ, ಈ ಸಮಯದಲ್ಲಿ ನೀವು ವಿಶೇಷತೆಯನ್ನು ನೋಡುತ್ತೀರಿ. ಹೌದು, ಇಲ್ಲಿ ನಿಮಗೆ 5 ಕೋಟಿ ರೂ. ಐಶಾರಾಮಿ ಕಾರನ್ನು ಉಚಿತವಾಗಿ ಪಡೆಯುವ ಅವಕಾಶವಿದೆ. ಈ ಬಾರಿ ಡೈಮಂಡ್ ವೀಕ್‌ನಲ್ಲಿ ಮರ್ಸಿಡಿಸ್ ಎಸ್ ಕ್ಲಾಸ್ (S Class) ಕಾರಿನಲ್ಲಿ 3.5 ಲಕ್ಷ CZ ಡೈಮಂಡ್ ಅಳವಡಿಸಲಾಗಿದೆ.

ಇದಕ್ಕೂ ಮೊದಲು ದುಬೈನ ಕಾರಿಗೆ 2.5 ಲಕ್ಷ ವಜ್ರವನ್ನು ಅಳವಡಿಸಲಾಗಿತ್ತು. ಇಂದು ಲಕ್ಷ್ಮಿ ಡೈಮಂಡ್ ಈ ದಾಖಲೆಯನ್ನು ಮುರಿದಿದೆ. ಈ ದಾಖಲೆಯನ್ನು ಲಿಮ್ಕಾ ಬುಕ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಿಸಲಾಗುವುದು ಎಂದು ಹೇಳಲಾಗಿದೆ. ಈ ಕಾರು ಇತರ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಕಾರಿನ ಬೆಲೆ 5 ಕೋಟಿ ರೂ. ಆಗಿದೆ. 50 ಕೋಟಿ ರೂ.ಗೆ ಶಾಪಿಂಗ್ ಮಾಡುವವರು ಈ ಕಾರನ್ನು ಉಚಿತವಾಗಿ ಪಡೆಯಬಹುದು. ಈ ದಾಖಲೆಯನ್ನು ಲಿಮ್ಕಾ ವಿಶ್ವ ಪುಸ್ತಕದಲ್ಲಿ ದಾಖಲಿಸಲಾಗುವುದು. ವಜ್ರ ಉದ್ಯಮವನ್ನು ಉತ್ತೇಜಿಸಲು ವಜ್ರ ವ್ಯಾಪಾರಿಗಳು ಈ ಉಪಕ್ರಮವನ್ನು ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
 

Trending News