close

News WrapGet Handpicked Stories from our editors directly to your mailbox

India News

ಬಾಲಕೋಟ್ ಸೆಕ್ಟರ್‌ನಲ್ಲಿ 9 ಜೀವಂತ ಮಾರ್ಟರ್‌ ಶೆಲ್‌ಗ‌ಳು ಪತ್ತೆ

ಬಾಲಕೋಟ್ ಸೆಕ್ಟರ್‌ನಲ್ಲಿ 9 ಜೀವಂತ ಮಾರ್ಟರ್‌ ಶೆಲ್‌ಗ‌ಳು ಪತ್ತೆ

ಪೂಂಚ್ ಜಿಲ್ಲೆಯ ಬಾಲಕೋಟ್ ರೆಸಿಡೆನ್ಶಿಯಲ್ ಪ್ರದೇಶಗಳನ್ನು ಪಾಕ್ ಗುರಿಯಾಗಿಸಿತ್ತು, ಇದರಲ್ಲಿ 120 ಎಂಎಂನ 9 ಮಾರ್ಟರ್‌ ಶೆಲ್‌ಗ‌ಳನ್ನು ಹಾರಿಸಲಾಗಿದೆ.

Sep 19, 2019, 03:02 PM IST
ಆರೋಗ್ಯ ಸಚಿವರ ಬದಲು ಹಣಕಾಸು ಸಚಿವರು ಇ-ಸಿಗರೇಟ್ ನಿಷೇಧ ಘೋಷಿಸಿದ್ದೇಕೆ..? ಕಿರಣ್ ಮಜುಂದಾರ್ ಪ್ರಶ್ನೆ

ಆರೋಗ್ಯ ಸಚಿವರ ಬದಲು ಹಣಕಾಸು ಸಚಿವರು ಇ-ಸಿಗರೇಟ್ ನಿಷೇಧ ಘೋಷಿಸಿದ್ದೇಕೆ..? ಕಿರಣ್ ಮಜುಂದಾರ್ ಪ್ರಶ್ನೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರ ಇ-ಸಿಗರೇಟ್ ನಿಷೇಧದ ಘೋಷಣೆ ವಿಚಾರವಾಗಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ ಈಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಚಿವರು ಘೋಷಣೆ ಹೊರಡಿಸಬೇಕಾಗಿರುವುದಕ್ಕೆ ಹಣಕಾಸು ಸಚಿವರು ಬಂದಿರುವುದೇತಕ್ಕೆ ಎಂದು ಅವರು ಪ್ರಶ್ನಿಸಿದ್ದಾರೆ.   

Sep 19, 2019, 02:41 PM IST
'ಸೂಪರ್ 30' ಸ್ಥಾಪಕ ಆನಂದ್ ಕುಮಾರ್ ಗೆ ಪ್ರತಿಷ್ಠಿತ ಯುಎಸ್ ಪ್ರಶಸ್ತಿ..!

'ಸೂಪರ್ 30' ಸ್ಥಾಪಕ ಆನಂದ್ ಕುಮಾರ್ ಗೆ ಪ್ರತಿಷ್ಠಿತ ಯುಎಸ್ ಪ್ರಶಸ್ತಿ..!

  ಸೂಪರ್ 30 ಸಂಸ್ಥಾಪಕ ಮತ್ತು ಖ್ಯಾತ ಗಣಿತಜ್ಞ ಆನಂದ್ ಕುಮಾರ್ ಅವರಿಗೆ ಅಮೆರಿಕದಲ್ಲಿ ಪ್ರತಿಷ್ಠಿತ ಬೋಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.ದೇಶದ ನಿರ್ಗತಿಕ ವಿದ್ಯಾರ್ಥಿಗಳಿಗೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

Sep 19, 2019, 02:03 PM IST
50:50 ಸೂತ್ರ ಅನುಸರಿಸಿ, ಇಲ್ಲವೇ ಮೈತ್ರಿ ಅಸಾಧ್ಯ: ಬಿಜೆಪಿಗೆ ಶಿವಸೇನಾ

50:50 ಸೂತ್ರ ಅನುಸರಿಸಿ, ಇಲ್ಲವೇ ಮೈತ್ರಿ ಅಸಾಧ್ಯ: ಬಿಜೆಪಿಗೆ ಶಿವಸೇನಾ

ಬುಧವಾರ, ಮಹಾರಾಷ್ಟ್ರ ಸರ್ಕಾರದ ಸಚಿವರಾಗಿರುವ ಶಿವಸೇನೆ ನಾಯಕ ರೌಟೆ, ಬಿಜೆಪಿಯಿಂದ ಸಮಾನ ಸಂಖ್ಯೆಯ ಸ್ಥಾನಗಳನ್ನು ನೀಡದಿದ್ದರೆ ಶಿವಸೇನೆ ಮತ್ತು ಬಿಜೆಪಿ ನಡುವಿನ ಚುನಾವಣಾ ಪೂರ್ವ ಮೈತ್ರಿ ಮುರಿಯಬಹುದು ಎಂದು ಹೇಳಿಕೊಂಡಿದ್ದರು.

Sep 19, 2019, 01:27 PM IST
70ರ ಹರೆಯದ ಈ ವ್ಯಕ್ತಿ ಪಿ.ವಿ. ಸಿಂಧು ಅವರನ್ನು ಮದುವೆಯಾಗಬೇಕಂತೆ!

70ರ ಹರೆಯದ ಈ ವ್ಯಕ್ತಿ ಪಿ.ವಿ. ಸಿಂಧು ಅವರನ್ನು ಮದುವೆಯಾಗಬೇಕಂತೆ!

ಮದುವೆಗೆ ಸರಿಯಾದ ವ್ಯವಸ್ಥೆ ಮಾಡದಿದ್ದರೆ...

Sep 19, 2019, 12:55 PM IST
ಉತ್ತರಾಖಂಡ: ಪಂಚಾಯತ್ ಚುನಾವಣೆ ಬಗ್ಗೆ ಹೈಕೋರ್ಟ್‌ನ ಮಹತ್ವದ ನಿರ್ಧಾರ

ಉತ್ತರಾಖಂಡ: ಪಂಚಾಯತ್ ಚುನಾವಣೆ ಬಗ್ಗೆ ಹೈಕೋರ್ಟ್‌ನ ಮಹತ್ವದ ನಿರ್ಧಾರ

ನೈನಿತಾಲ್ ಹೈಕೋರ್ಟ್: ಉತ್ತರಾಖಂಡ ಸರ್ಕಾರ ಈ ವರ್ಷದ ವಿಧಾನಸಭೆಯಿಂದ ಜೂನ್ 26 ರ ಪಂಚಾಯತಿ ರಾಜ್ (ತಿದ್ದುಪಡಿ) ಕಾಯ್ದೆ 2019 ಅನ್ನು ಅಂಗೀಕರಿಸಿತು.  

Sep 19, 2019, 12:24 PM IST
'ನನ್ನ ಜೀವನ ವಿಶೇಷ ಅನುಭವ' : ತೇಜಸ್‌ನಲ್ಲಿ ಹಾರಾಟ ನಡೆಸಿದ ಬಳಿಕ ರಾಜನಾಥ್ ಸಿಂಗ್

'ನನ್ನ ಜೀವನ ವಿಶೇಷ ಅನುಭವ' : ತೇಜಸ್‌ನಲ್ಲಿ ಹಾರಾಟ ನಡೆಸಿದ ಬಳಿಕ ರಾಜನಾಥ್ ಸಿಂಗ್

ತೇಜಸ್ ಹಲವಾರು ನಿರ್ಣಾಯಕ ಸಾಮರ್ಥ್ಯಗಳನ್ನು ಹೊಂದಿರುವ ಬಹು-ಪಾತ್ರ ನಿರ್ವಹಿಸಲಿದ್ದು, ಇದು ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Sep 19, 2019, 12:04 PM IST
Aadhaa ನವೀಕರಣದಲ್ಲಿ ಮತ್ತೆ ಬದಲಾವಣೆ ತಂದ UIDAI

Aadhaa ನವೀಕರಣದಲ್ಲಿ ಮತ್ತೆ ಬದಲಾವಣೆ ತಂದ UIDAI

Aadhaar Card Update :  ಆಧಾರ್ ಕಾರ್ಡ್ ಇದೀಗ ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಪಾಸ್‌ಪೋರ್ಟ್ ಪಡೆಯುವವರೆಗೂ ಬೇಕಾದ ಮುಖ್ಯ ದಾಖಲೆಯಾಗಿದೆ.   

Sep 19, 2019, 11:06 AM IST
ವರದಕ್ಷಿಣೆಗಾಗಿ ಸೊಸೆ ಜೊತೆ 3 ತಿಂಗಳ ಮಗುವನ್ನು ಸಜೀವ ದಹನಗೈದ ಅತ್ತೆ-ಮಾವ

ವರದಕ್ಷಿಣೆಗಾಗಿ ಸೊಸೆ ಜೊತೆ 3 ತಿಂಗಳ ಮಗುವನ್ನು ಸಜೀವ ದಹನಗೈದ ಅತ್ತೆ-ಮಾವ

ಶವಗಳನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಿದ್ದಾರೆ.

Sep 19, 2019, 10:12 AM IST
ಗಗನದತ್ತ ಮುಖಮಾಡಿದ ಪೆಟ್ರೋಲ್-ಡೀಸೆಲ್‌!

ಗಗನದತ್ತ ಮುಖಮಾಡಿದ ಪೆಟ್ರೋಲ್-ಡೀಸೆಲ್‌!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದ ನಂತರ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಗಗನದತ್ತ ಮುಖಮಾಡಿದೆ.

Sep 19, 2019, 09:57 AM IST
ಬ್ಯಾಲೆಟ್ ಪೇಪರ್ ಮೂಲಕ ಮತದಾನ ಸಾಧ್ಯವಿಲ್ಲ, ಅದು ಇನ್ನು ಇತಿಹಾಸ: ಸಿಇಸಿ ಸುನಿಲ್ ಅರೋರಾ

ಬ್ಯಾಲೆಟ್ ಪೇಪರ್ ಮೂಲಕ ಮತದಾನ ಸಾಧ್ಯವಿಲ್ಲ, ಅದು ಇನ್ನು ಇತಿಹಾಸ: ಸಿಇಸಿ ಸುನಿಲ್ ಅರೋರಾ

ಮತಪತ್ರಗಳ ಮೂಲಕ ಮತದಾನ ಮಾಡಲು ಸಾಧ್ಯವಿಲ್ಲ, ಅದು ಈಗ ಇತಿಹಾಸವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುನಿಲ್ ಅರೋರಾ ಬುಧವಾರ ಹೇಳಿದರು.

Sep 19, 2019, 08:53 AM IST
ಚಲಿಸುವ ರೈಲಿನಲ್ಲಿ ಶಾಪಿಂಗ್: ಈ ರೈಲಿನಲ್ಲಿ ಐಆರ್‌ಸಿಟಿಸಿ ಒದಗಿಸಲಿದೆ ನೂತನ ಸೌಲಭ್ಯ

ಚಲಿಸುವ ರೈಲಿನಲ್ಲಿ ಶಾಪಿಂಗ್: ಈ ರೈಲಿನಲ್ಲಿ ಐಆರ್‌ಸಿಟಿಸಿ ಒದಗಿಸಲಿದೆ ನೂತನ ಸೌಲಭ್ಯ

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸ್ಟ್ ಕಾರ್ಪೋರೇಶನ್ (ಐಆರ್‌ಸಿಟಿಸಿ) ಶೀಘ್ರದಲ್ಲೇ ಲಕ್ನೋದಿಂದ ನವದೆಹಲಿ ಮತ್ತು ಮುಂಬೈನಿಂದ ಅಹಮದಾಬಾದ್‌ವರೆಗಿನ ಖಾಸಗಿ ತೇಜಸ್ ಎಕ್ಸ್‌ಪ್ರೆಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.

Sep 19, 2019, 08:28 AM IST
ಗುಜರಾತ್, ಮಹಾರಾಷ್ಟ್ರ, ಗೋವಾದಲ್ಲಿ ಭಾರಿ ಮಳೆ ಸಾಧ್ಯತೆ; ರೆಡ್ ಅಲರ್ಟ್

ಗುಜರಾತ್, ಮಹಾರಾಷ್ಟ್ರ, ಗೋವಾದಲ್ಲಿ ಭಾರಿ ಮಳೆ ಸಾಧ್ಯತೆ; ರೆಡ್ ಅಲರ್ಟ್

ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ತಮಿಳುನಾಡು ಮತ್ತು ಪುದುಚೇರಿಯಲ್ಲೂ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Sep 19, 2019, 08:12 AM IST
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರುದ್ಧ ಇಂದು ದೆಹಲಿ-ಎನ್‌ಸಿಆರ್‌ನಲ್ಲಿ ಸಾರಿಗೆ ಮುಷ್ಕರ

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರುದ್ಧ ಇಂದು ದೆಹಲಿ-ಎನ್‌ಸಿಆರ್‌ನಲ್ಲಿ ಸಾರಿಗೆ ಮುಷ್ಕರ

ಹೆಚ್ಚಿನ ಸಂಖ್ಯೆಯ ಆಟೋರಿಕ್ಷಾಗಳು, ಟ್ಯಾಕ್ಸಿಗಳು, ಆ್ಯಪ್ ಆಧಾರಿತ ಕ್ಯಾಬ್ ಆಪರೇಟರ್‌ಗಳಾದ ಉಬರ್ ಮತ್ತು ಓಲಾ ಮತ್ತು ವಾಣಿಜ್ಯ ಬಸ್ಸುಗಳು ರಸ್ತೆಗಿಳಿಯದ ಕಾರಣ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ  ಪಕ್ಕದ ಪ್ರದೇಶದ ಹಲವಾರು ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ.

Sep 19, 2019, 07:51 AM IST
ದೇಶಾದ್ಯಂತ ಇ-ಸಿಗರೇಟ್ ಮತ್ತು ಇ-ಹುಕ್ಕಾಗಳ ಮೇಲೆ ಸಂಪೂರ್ಣ ನಿಷೇಧ

ದೇಶಾದ್ಯಂತ ಇ-ಸಿಗರೇಟ್ ಮತ್ತು ಇ-ಹುಕ್ಕಾಗಳ ಮೇಲೆ ಸಂಪೂರ್ಣ ನಿಷೇಧ

ಇ-ಸಿಗರೆಟ್ ಮತ್ತು ಇ-ಹುಕ್ಕಾವನ್ನು ಬಳಸುವವರಿಗೆ ಮೊದಲ ಬಾರಿಗೆ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಮತ್ತು 1 ವರ್ಷ ಶಿಕ್ಷೆ ವಿಧಿಸಲಾಗುವುದು.

Sep 18, 2019, 06:26 PM IST
35 ವರ್ಷಗಳಿಂದ ಈ ವ್ಯಕ್ತಿ ಹಣವನ್ನೇ ಮುಟ್ಟಿಲ್ಲ!

35 ವರ್ಷಗಳಿಂದ ಈ ವ್ಯಕ್ತಿ ಹಣವನ್ನೇ ಮುಟ್ಟಿಲ್ಲ!

35 ವರ್ಷದ ಕಮಲ್ ಎಂಬಾತ ಎಂದೂ ಕೂಡ ಹಣವನ್ನೇ ಮುಟ್ಟಿಲ್ಲ. ಈತ ದುಡ್ಡನ್ನು ನೋಡಲೂ ಇಷ್ಟ ಪಡುವುದಿಲ್ಲ.  

Sep 18, 2019, 04:41 PM IST
ಡಿಕೆಶಿಗೆ ಇಂದೂ ಸಿಗಲಿಲ್ಲ ಬೇಲ್, ನಾಳೆಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಡಿಕೆಶಿಗೆ ಇಂದೂ ಸಿಗಲಿಲ್ಲ ಬೇಲ್, ನಾಳೆಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಇಡಿ ಪರ ವಕೀಲರು ನ್ಯಾಯಾಲಯಕ್ಕೆ ಬಾರದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಸೆ.19ರ ಮಧ್ಯಾಹ್ನ 3 ಗಂಟೆಗೆ ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ.  

Sep 18, 2019, 04:35 PM IST
ದಸರಾ ಗಿಫ್ಟ್: 11 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರಿಗೆ ಬೋನಸ್ ಆಗಿ ಸಿಗಲಿದೆ 78 ದಿನಗಳ ವೇತನ

ದಸರಾ ಗಿಫ್ಟ್: 11 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರಿಗೆ ಬೋನಸ್ ಆಗಿ ಸಿಗಲಿದೆ 78 ದಿನಗಳ ವೇತನ

ಸತತ ಆರನೇ ವರ್ಷವೂ ರೈಲ್ವೆ ಸಿಬ್ಬಂದಿಗೆ ಬೋನಸ್ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

Sep 18, 2019, 04:08 PM IST
ಕೆಲವೇ ಕ್ಷಣಗಳಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಆರಂಭ; ಜೈಲಾ? ಬೇಲಾ?

ಕೆಲವೇ ಕ್ಷಣಗಳಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಆರಂಭ; ಜೈಲಾ? ಬೇಲಾ?

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಇನ್ನೇನು ಕೆಲವೇ ಕ್ಷಣಗಳಲ್ಲಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಆರಂಭವಾಗಲಿದೆ.

Sep 18, 2019, 03:52 PM IST
ಹಿಂದಿ ಹೇರಿಕೆಯನ್ನು ದಕ್ಷಿಣ ರಾಜ್ಯಗಳು ಖಂಡಿತಾ ಒಪ್ಪುವುದಿಲ್ಲ: ರಜನಿಕಾಂತ್

ಹಿಂದಿ ಹೇರಿಕೆಯನ್ನು ದಕ್ಷಿಣ ರಾಜ್ಯಗಳು ಖಂಡಿತಾ ಒಪ್ಪುವುದಿಲ್ಲ: ರಜನಿಕಾಂತ್

ದಕ್ಷಿಣ ಭಾರತದಲ್ಲಿ ಕೇವಲ ತಮಿಳುನಾಡು ಮಾತ್ರವಲ್ಲ, ದಕ್ಷಿಣದ ಯಾವುದೇ ರಾಜ್ಯಗಳು ಹಿಂದಿ ಹೇರುವುದನ್ನು ಒಪ್ಪುವುದಿಲ್ಲ ಎಂದು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.

Sep 18, 2019, 03:18 PM IST