close

News WrapGet Handpicked Stories from our editors directly to your mailbox

India News

ದೆಹಲಿಯಲ್ಲಿ ಮೆಟ್ರೋ ಟ್ರ್ಯಾಕ್‌ ಮೇಲೆ ಹಾರಿದ ವ್ಯಕ್ತಿ, ಯೆಲ್ಲೋ ಲೈನ್ ಸೇವೆ ಸ್ಥಗಿತ

ದೆಹಲಿಯಲ್ಲಿ ಮೆಟ್ರೋ ಟ್ರ್ಯಾಕ್‌ ಮೇಲೆ ಹಾರಿದ ವ್ಯಕ್ತಿ, ಯೆಲ್ಲೋ ಲೈನ್ ಸೇವೆ ಸ್ಥಗಿತ

ಪ್ರಯಾಣಿಕರೊಬ್ಬರು ಮೆಟ್ರೊ ಟ್ರ್ಯಾಕ್‌ನಲ್ಲಿ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

Sep 16, 2019, 10:12 AM IST
ಸತತ ನಾಲ್ಕು ದಿನಗಳ ಏರಿಕೆ ನಂತರ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ‌!

ಸತತ ನಾಲ್ಕು ದಿನಗಳ ಏರಿಕೆ ನಂತರ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ‌!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದ ನಂತರ, ದೇಶೀಯ ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನಗಳವರೆಗೆ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿತ್ತು.  

Sep 16, 2019, 08:50 AM IST
ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯಿಂದ ಅಧಿಕಾರ ವಶಪಡಿಸಿಕೊಳ್ಳಲು ಬಿಜೆಪಿ ವಿಶೇಷ ಪ್ಲಾನ್!

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯಿಂದ ಅಧಿಕಾರ ವಶಪಡಿಸಿಕೊಳ್ಳಲು ಬಿಜೆಪಿ ವಿಶೇಷ ಪ್ಲಾನ್!

ಪಶ್ಚಿಮ ಬಂಗಾಳದಲ್ಲಿ  ತೃಣಮೂಲ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡಲು ಬಿಜೆಪಿ ವಿಶೇಷ ಯೋಜನೆಯನ್ನು ಸಿದ್ಧಪಡಿಸಿದೆ.

Sep 16, 2019, 08:38 AM IST
ದಸರಾದಂದು 6 ರಾಜ್ಯಗಳ ರೈಲ್ವೆ ನಿಲ್ದಾಣಗಳು, ದೇವಾಲಯಗಳನ್ನು ಸ್ಫೋಟಿಸುವ ಬೆದರಿಕೆ ಹಾಕಿದ JeM

ದಸರಾದಂದು 6 ರಾಜ್ಯಗಳ ರೈಲ್ವೆ ನಿಲ್ದಾಣಗಳು, ದೇವಾಲಯಗಳನ್ನು ಸ್ಫೋಟಿಸುವ ಬೆದರಿಕೆ ಹಾಕಿದ JeM

ಪತ್ರದಲ್ಲಿ, ಅಕ್ಟೋಬರ್ 8 ರಂದು ದಸರಾ ದಿನದಂದು ಆರು ರಾಜ್ಯಗಳ 10 ರೈಲ್ವೆ ನಿಲ್ದಾಣಗಳು ಮತ್ತು ದೇವಾಲಯಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ.  

Sep 16, 2019, 08:22 AM IST
ಮಿನಿಸ್ಟರ್, ನಿಮ್ಮ ಸರ್ಕಾರದ ಆರ್ಥಿಕ ನೀತಿಯಿಂದ ಉದ್ಯೋಗ ಇಲ್ಲದಂತಾಗಿದೆ-ಪ್ರಿಯಾಂಕಾ ಗಾಂಧಿ ತಿರುಗೇಟು

ಮಿನಿಸ್ಟರ್, ನಿಮ್ಮ ಸರ್ಕಾರದ ಆರ್ಥಿಕ ನೀತಿಯಿಂದ ಉದ್ಯೋಗ ಇಲ್ಲದಂತಾಗಿದೆ-ಪ್ರಿಯಾಂಕಾ ಗಾಂಧಿ ತಿರುಗೇಟು

ದೇಶದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಆದರೆ ಉತ್ತರ ಭಾರತೀಯರಲ್ಲಿ ಸಾಮರ್ಥ್ಯದ ಕೊರತೆ ಇರುವ ಕಾರಣ ಹಿಂದುಳಿದಿದ್ದಾರೆ ಎಂದು ಹೇಳಿದ್ದ ಕೇಂದ್ರ ಕಾರ್ಮಿಕ ಸಚಿವ್ ಸಂತೋಷ್ ಗಂಗ್ವಾರ್ ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ.

Sep 15, 2019, 08:04 PM IST
ಹರ್ಯಾಣದಲ್ಲಿಯೂ ಎನ್‌ಆರ್‌ಸಿ ಜಾರಿ, ಸುಳಿವು ನೀಡಿದ ಸಿಎಂ ಖಟ್ಟರ್

ಹರ್ಯಾಣದಲ್ಲಿಯೂ ಎನ್‌ಆರ್‌ಸಿ ಜಾರಿ, ಸುಳಿವು ನೀಡಿದ ಸಿಎಂ ಖಟ್ಟರ್

ಹರಿಯಾಣದಲ್ಲಿಯೂ ಕೂಡ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು (ಎನ್‌ಆರ್‌ಸಿ) ಪರಿಚಯಿಸುವ ಬಗ್ಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಭಾನುವಾರ ಸುಳಿವು ನೀಡಿದ್ದಾರೆ, ಅದು ಹೇಗೆ ಮತ್ತು ಯಾವಾಗ ಮಾಡಬೇಕೆಂಬುದರ ಬಗ್ಗೆ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಮಾತ್ರ ಅವರು ತಿಳಿಸಿಲ್ಲ ಎನ್ನಲಾಗಿದೆ. 

Sep 15, 2019, 07:25 PM IST
ತಿಹಾರ್ ಜೈಲಿನಲ್ಲೇ 74 ನೇ ಹುಟ್ಟುಹಬ್ಬ ಆಚರಿಸಲಿರುವ ಪಿ.ಚಿದಂಬರಂ

ತಿಹಾರ್ ಜೈಲಿನಲ್ಲೇ 74 ನೇ ಹುಟ್ಟುಹಬ್ಬ ಆಚರಿಸಲಿರುವ ಪಿ.ಚಿದಂಬರಂ

ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ತಮ್ಮ ತಿಹಾರ್ ಜೈಲುವಾಸವನ್ನು ಕೊನೆಗೊಳಿಸಲು ಕಾನೂನು ಹೋರಾಟ ಮಾಡಿದರೂ ಜಾಮೀನು ಪಡೆಯಲು ವಿಫಲರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಈಗ ಸೋಮವಾರದಂದು ತಿಹಾರ ಜೈಲಿನಲ್ಲೇ 74 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 

Sep 15, 2019, 06:58 PM IST
ದೇಶಾದ್ಯಂತ ಶೇ 50 ರಷ್ಟು ಇಂಜನಿಯರಿಂಗ್ ಕೋರ್ಸ್ ಸೀಟು ಕೇಳುವವರೇ ಇಲ್ಲ!

ದೇಶಾದ್ಯಂತ ಶೇ 50 ರಷ್ಟು ಇಂಜನಿಯರಿಂಗ್ ಕೋರ್ಸ್ ಸೀಟು ಕೇಳುವವರೇ ಇಲ್ಲ!

ಭಾರತದಾದ್ಯಂತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇಕಡಾ ಐವತ್ತಕ್ಕೂ ಹೆಚ್ಚು ಸೀಟುಗಳು ಖಾಲಿ ಇವೆ. 20ರಷ್ಟು ಮಾತ್ರ ಭರ್ತಿಯಾಗಿರುವ ಒಡಿಶಾ ಮೊದಲ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳದಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 40 ರಷ್ಟು ಮಾತ್ರ ಭರ್ತಿ ಮಾಡಲಿಕೊಳ್ಳಲಾಗಿದೆ. ಉಳಿದಿರುವ ಸೀಟುಗಳಿಗೆ ಯಾರು ಕೇಳುವವರೆ ಇಲ್ಲದಂತಾಗಿದೆ ಎಂದು ಹೇಳುತ್ತಿವೆ ಅಂಕಿ ಅಂಶಗಳು. 

Sep 15, 2019, 06:34 PM IST
 ಪಾಕಿಸ್ತಾನ ಈ ವರ್ಷ 2,050 ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ-ವಿದೇಶಾಂಗ ಇಲಾಖೆ

ಪಾಕಿಸ್ತಾನ ಈ ವರ್ಷ 2,050 ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ-ವಿದೇಶಾಂಗ ಇಲಾಖೆ

ಪಾಕಿಸ್ತಾನ ಸೇನೆಯು ಈ ವರ್ಷ 2,050 ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು , ಇದರಲ್ಲಿ 21 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Sep 15, 2019, 05:42 PM IST
 ಐಐಎಂ ಲಕ್ನೋ ಸಹಾಯದಿಂದ ಯುಪಿ 1 ಟ್ರಿಲಿಯನ್ ಆರ್ಥಿಕತೆಯ ಗುರಿ ತಲುಪಲಿದೆ- ಸಿಎಂ ಯೋಗಿ

ಐಐಎಂ ಲಕ್ನೋ ಸಹಾಯದಿಂದ ಯುಪಿ 1 ಟ್ರಿಲಿಯನ್ ಆರ್ಥಿಕತೆಯ ಗುರಿ ತಲುಪಲಿದೆ- ಸಿಎಂ ಯೋಗಿ

1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸಲು ಸಹಾಯ ಮಾಡುವ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಲಕ್ನೋದ ಐಐಎಂನೊಂದಿಗೆ ಮಾರ್ಗಸೂಚಿಯನ್ನು ರೂಪಿಸಲಾಗುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.

Sep 15, 2019, 05:25 PM IST
 ಆಂಧ್ರದ ಗೋದಾವರಿಯಲ್ಲಿ ದೋಣಿ ಪಲ್ಟಿಯಿಂದಾಗಿ ಐವರು ಸಾವು, 30 ಜನರು ನಾಪತ್ತೆ

ಆಂಧ್ರದ ಗೋದಾವರಿಯಲ್ಲಿ ದೋಣಿ ಪಲ್ಟಿಯಿಂದಾಗಿ ಐವರು ಸಾವು, 30 ಜನರು ನಾಪತ್ತೆ

 ಭಾನುವಾರ ಮಧ್ಯಾಹ್ನ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿ ಪ್ರವಾಸಿ ದೋಣಿ ಪಲ್ಟಿಯಾದ ನಂತರ ಐವರು ಸಾವನ್ನಪ್ಪಿದ್ದಾರೆ ಮತ್ತು 30 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.

Sep 15, 2019, 04:59 PM IST
ಉದ್ಯೋಗಾವಕಾಶಗಳು ಸಾಕಷ್ಟಿವೆ, ಆದರೆ ಉತ್ತರ ಭಾರತೀಯರಲ್ಲಿ ಸಾಮರ್ಥ್ಯದ ಕೊರತೆಯಿದೆ!

ಉದ್ಯೋಗಾವಕಾಶಗಳು ಸಾಕಷ್ಟಿವೆ, ಆದರೆ ಉತ್ತರ ಭಾರತೀಯರಲ್ಲಿ ಸಾಮರ್ಥ್ಯದ ಕೊರತೆಯಿದೆ!

ದೇಶದಲ್ಲಿ ಉದ್ಯೋಗಾವಕಾಶಗಳಿಗೆ ಕೊರತೆಯಿಲ್ಲ. ಆದರೆ, ಉತ್ತರ ಭಾರತೀಯರಲ್ಲಿ ಕೌಶಲ್ಯ ಮತ್ತು ಸಾಮರ್ಥ್ಯಗಳ ಕೊರತೆಯಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅಭಿಪ್ರಾಯಪಟ್ಟಿದ್ದಾರೆ.  

Sep 15, 2019, 03:48 PM IST
ಹಿಂದಿ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದಿದ್ದ ಸಿ.ಎನ್. ಅಣ್ಣಾದೊರೈ

ಹಿಂದಿ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದಿದ್ದ ಸಿ.ಎನ್. ಅಣ್ಣಾದೊರೈ

ತಮಿಳುನಾಡು ಈಗ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ 111ನೇ ಜಯಂತಿಯನ್ನು ಸೆಪ್ಟಂಬರ್ 15 ರಂದು ಆಚರಿಸುತ್ತಿದೆ. ಬಹುಶಃ ದಕ್ಷಿಣ ಭಾರತದ ಅಸ್ಮಿತೆ ಪ್ರಶ್ನೆ ಬಂದಾಗಲೆಲ್ಲಾ ಅಣ್ಣಾದೊರೈ ಹೆಸರು ಆಗಾಗ ಕೇಳಿ ಬರುತ್ತಲೇ ಇರುತ್ತದೆ. 

Sep 15, 2019, 03:10 PM IST
ತೆಲಂಗಾಣ ಸಿಎಂ ಕೆಸಿಆರ್ ಮನೆಯ ಸಾಕು ನಾಯಿ ಸಾವು, ವೈದ್ಯರ ವಿರುದ್ಧ ಪ್ರಕರಣ ದಾಖಲು

ತೆಲಂಗಾಣ ಸಿಎಂ ಕೆಸಿಆರ್ ಮನೆಯ ಸಾಕು ನಾಯಿ ಸಾವು, ವೈದ್ಯರ ವಿರುದ್ಧ ಪ್ರಕರಣ ದಾಖಲು

ನಾಯಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ವೈದ್ಯರ ವಿರುದ್ಧ ಆಸಿಫ್ ಅಲಿ ಖಾನ್ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

Sep 15, 2019, 03:08 PM IST
ಜುನಾಗಢದ ಹೆದ್ದಾರಿಯಲ್ಲಿ ಕಂಡ ಸಿಂಹಗಳ ಹಿಂಡು! ವೈರಲ್ ಆಯ್ತು ವೀಡಿಯೋ

ಜುನಾಗಢದ ಹೆದ್ದಾರಿಯಲ್ಲಿ ಕಂಡ ಸಿಂಹಗಳ ಹಿಂಡು! ವೈರಲ್ ಆಯ್ತು ವೀಡಿಯೋ

ಗುಜರಾತಿನ ಜುನಾಗಢದ ಭಾವನಾಥ್ ಪ್ರದೇಶದಲ್ಲಿ ಬುಧವಾರ ಭಾರೀ ಮಳೆಯಾದ ಬಳಿಕ ಸಿಂಹಗಳ ಹಿಂಡು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಿದ ಘಟನೆ ನಡೆದಿದೆ.

Sep 15, 2019, 02:34 PM IST
ನವೆಂಬರ್‌ನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ

ನವೆಂಬರ್‌ನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ

ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದಲ್ಲಿ ತೀರ್ಪು ರಾಮ್ ದೇವಾಲಯದ ಪರವಾಗಿ ಹೊರಬೀಳಲಿದೆ ಎಂದು ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Sep 15, 2019, 01:08 PM IST
ದೇಶದಲ್ಲಿ ಸೂಪರ್ ಎಮರ್ಜೆನ್ಸಿ ಸ್ಥಿತಿ ಇದೆ - ಪ್ರಧಾನಿ ಮೋದಿ ವಿರುದ್ಧ ಮಮತಾ ವಾಗ್ದಾಳಿ

ದೇಶದಲ್ಲಿ ಸೂಪರ್ ಎಮರ್ಜೆನ್ಸಿ ಸ್ಥಿತಿ ಇದೆ - ಪ್ರಧಾನಿ ಮೋದಿ ವಿರುದ್ಧ ಮಮತಾ ವಾಗ್ದಾಳಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು, ದೇಶದಲ್ಲಿ ಸೂಪರ್ ತುರ್ತು ಪರಿಸ್ಥಿತಿ ಇದೆ ಮತ್ತು ಸಂವಿಧಾನದ ಹಕ್ಕುಗಳು ಮತ್ತು ಸ್ವಾತಂತ್ರ್ಯ ರಕ್ಷಣೆಗಾಗಿ ಎಲ್ಲರೂ ಸಿದ್ದರಾಗಿರಬೇಕು ಎಂದು ಕರೆ ನೀಡಿದ್ದಾರೆ.

Sep 15, 2019, 01:00 PM IST
#EngineersDay 'ನಿಮ್ಮ ಛಲದ ಬಲವಿಲ್ಲದೆ ಮಾನವನ ಪ್ರಗತಿ ಅಪೂರ್ಣ'- ಪ್ರಧಾನಿ ಮೋದಿ

#EngineersDay 'ನಿಮ್ಮ ಛಲದ ಬಲವಿಲ್ಲದೆ ಮಾನವನ ಪ್ರಗತಿ ಅಪೂರ್ಣ'- ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ಇಂಜಿನಿಯರುಗಳಿಗೂ ಶುಭಾಶಯ ಕೋರಿದ್ದಾರೆ.  

Sep 15, 2019, 12:28 PM IST
ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ; ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ; ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಅತಿವೇಗದಲ್ಲಿ ಚಲಿಸುತ್ತಿದ್ದ ಬಸ್ಸೊಂದು ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

Sep 15, 2019, 11:43 AM IST
ಸೆಪ್ಟೆಂಬರ್ ಅಂತ್ಯಕ್ಕೆ ನಾಲ್ಕು ದಿನ ಬ್ಯಾಂಕ್‌ಗಳಿಗೆ ರಜೆ; ಇಲ್ಲಿದೆ ವಿವರ

ಸೆಪ್ಟೆಂಬರ್ ಅಂತ್ಯಕ್ಕೆ ನಾಲ್ಕು ದಿನ ಬ್ಯಾಂಕ್‌ಗಳಿಗೆ ರಜೆ; ಇಲ್ಲಿದೆ ವಿವರ

ಮುಷ್ಕರ ಮತ್ತು ರಜೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26 ರಿಂದ 29ರವರೆಗೆ ನಾಲ್ಕು ದಿನಕಳ ಕಾಲ ದೇಶಾದ್ಯಂತ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.   

Sep 15, 2019, 10:58 AM IST