close

News WrapGet Handpicked Stories from our editors directly to your mailbox

India News

ಓಣಂ ಹಬ್ಬಕ್ಕೆ ಜನತೆಗೆ ಶುಭ ಹಾರೈಸಿದ ಪ್ರಧಾನಿ ಮೋದಿ, ರಾಜನಾಥ್ ಸಿಂಗ್

ಓಣಂ ಹಬ್ಬಕ್ಕೆ ಜನತೆಗೆ ಶುಭ ಹಾರೈಸಿದ ಪ್ರಧಾನಿ ಮೋದಿ, ರಾಜನಾಥ್ ಸಿಂಗ್

ಓಣಂ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು  ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

Sep 11, 2019, 11:53 AM IST
ಜಮ್ಮು-ಕಾಶ್ಮೀರ: ಸೊಪೋರ್‌ನಲ್ಲಿ ಓರ್ವ ಎಲ್ಇಟಿ ಉಗ್ರನನ್ನು ಹೊಡೆದುರುಳಿಸಿದ ಸೇನೆ

ಜಮ್ಮು-ಕಾಶ್ಮೀರ: ಸೊಪೋರ್‌ನಲ್ಲಿ ಓರ್ವ ಎಲ್ಇಟಿ ಉಗ್ರನನ್ನು ಹೊಡೆದುರುಳಿಸಿದ ಸೇನೆ

 ಜಮ್ಮು ಮತ್ತು ಕಾಶ್ಮೀರದ ಸೊಪೋರ್‌ನಲ್ಲಿ ಬುಧವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರನನ್ನು ಭಾರತಿಯ ಸೇನೆ ಹೊಡೆದುರುಳಿಸಿದೆ.

Sep 11, 2019, 10:56 AM IST
ನಿಮ್ಮ ಫೋನ್‌ನ್ನು ಉಚಿತವಾಗಿ ರೀಚಾರ್ಜ್ ಮಾಡಲಿದೆ Railway, ಆದರೆ ಈ ಕೆಲಸ ಮಾಡಬೇಕು!

ನಿಮ್ಮ ಫೋನ್‌ನ್ನು ಉಚಿತವಾಗಿ ರೀಚಾರ್ಜ್ ಮಾಡಲಿದೆ Railway, ಆದರೆ ಈ ಕೆಲಸ ಮಾಡಬೇಕು!

ಭಾರತೀಯ ರೈಲ್ವೆ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಯಂತ್ರಿಸಲು ಸಂಪೂರ್ಣ ಸಿದ್ಧತೆಗಳನ್ನು ಮಾಡಿದೆ. ಇತ್ತೀಚೆಗೆ, ದೇಶದ ಕೆಲವು ನಿಲ್ದಾಣಗಳಲ್ಲಿ ರೈಲ್ವೆ ಮೂಲಕ ಬಾಟಲ್ ಕ್ರಷರ್ ಯಂತ್ರಗಳನ್ನು ಅಳವಡಿಸಲಾಗಿತ್ತು, ಈ ಯಂತ್ರಗಳಲ್ಲಿ ಖಾಲಿ ನೀರಿನ ಬಾಟಲ್ ಅನ್ನು ಹಾಕುವ ಪ್ರಯಾಣಿಕರು 5 ರೂ. ಕ್ಯಾಶ್ ಬ್ಯಾಕ್ ಸೌಲಭ್ಯ ಕೂಡ ಸಿಗಲಿದೆ.  

Sep 11, 2019, 10:49 AM IST
ಚಂದ್ರಬಾಬು ನಾಯ್ಡು, ಮಗ ನಾರಾ ಲೋಕೇಶ್ ಸೇರಿದಂತೆ ಹಲವು ಟಿಡಿಪಿ ನಾಯಕರಿಗೆ ಗೃಹ ಬಂಧನ!

ಚಂದ್ರಬಾಬು ನಾಯ್ಡು, ಮಗ ನಾರಾ ಲೋಕೇಶ್ ಸೇರಿದಂತೆ ಹಲವು ಟಿಡಿಪಿ ನಾಯಕರಿಗೆ ಗೃಹ ಬಂಧನ!

ಚಂದ್ರಬಾಬು ನಾಯ್ಡು ಬುಧವಾರ ಬೆಳಿಗ್ಗೆ 12 ಗಂಟೆಗಳ ಉಪವಾಸ ಕೈಗೊಂಡಿದ್ದು- ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ  ಬಂಧನದ ವಿರುದ್ಧ ಪ್ರತಿಭಟಿನೆಗೆ ಕರೆ ನೀಡಿದ್ದರು.

Sep 11, 2019, 10:18 AM IST
ಪ್ರಧಾನಿ ಮೋದಿ ಮಿಷನ್ 'APPLE', ಸೇಬಿನಿಂದ ಕಾಶ್ಮೀರಿಗಳ ಜೇಬು ತುಂಬಿಸಲು ಸರ್ಕಾರದ ಪ್ಲಾನ್!

ಪ್ರಧಾನಿ ಮೋದಿ ಮಿಷನ್ 'APPLE', ಸೇಬಿನಿಂದ ಕಾಶ್ಮೀರಿಗಳ ಜೇಬು ತುಂಬಿಸಲು ಸರ್ಕಾರದ ಪ್ಲಾನ್!

ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಶೋಪಿಯಾನ್, ಸೊಪೋರ್ ಮಂಡಳಿಗಳಿಂದ ನಾಫೆಡ್(NAFED) ಮೂಲಕ ಸೇಬುಗಳನ್ನು ಖರೀದಿಸಲಿದೆ.

Sep 11, 2019, 09:50 AM IST
ದೇಶದ ಪ್ರಮುಖ ನಗರಗಳಲಿ ಬುಧವಾರ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ?

ದೇಶದ ಪ್ರಮುಖ ನಗರಗಳಲಿ ಬುಧವಾರ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ?

ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಮಂಗಳವಾರವಷ್ಟೇ 05 ಪೈಸೆ ಏರಿಕೆಯಾಗಿದ್ದ ಪೆಟ್ರೋಲ್-ಡೀಸೆಲ್ ದರ ಇಂದು ಸ್ಥಿರತೆ ಕಂಡಿದೆ. ಇದರೊಂದಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 74.21 ರೂ. ಮತ್ತು ಡೀಸೆಲ್ ಬೆಲೆ 67.36 ರೂ. ಆಗಿದೆ.

Sep 11, 2019, 08:40 AM IST
ಆಶ್ಚರ್ಯಕರವಾಗಿವೆ ದೇಶದ ಮೊದಲ ಖಾಸಗಿ ರೈಲಿನ ಗುಣಲಕ್ಷಣಗಳು, ಇದರ ಶುಲ್ಕ ಎಷ್ಟು ಗೊತ್ತಾ?

ಆಶ್ಚರ್ಯಕರವಾಗಿವೆ ದೇಶದ ಮೊದಲ ಖಾಸಗಿ ರೈಲಿನ ಗುಣಲಕ್ಷಣಗಳು, ಇದರ ಶುಲ್ಕ ಎಷ್ಟು ಗೊತ್ತಾ?

ಐಆರ್‌ಸಿಟಿಸಿ ದೇಶದ ಮೊದಲ ಖಾಸಗಿ ಪ್ಲೇಯರ್ ಚಾಲಿತ ರೈಲಿನ ವಿಶೇಷತೆಯೇನು ಎಂಬುದರ ಮೊದಲ ನೋಟವನ್ನು ನೀಡಿದೆ. ದೆಹಲಿ-ಲಖನೌ ಮಾರ್ಗದಲ್ಲಿ ತೇಜಸ್ ಎಕ್ಸ್‌ಪ್ರೆಸ್‌ನ(Tejas Express) ಸಂಚಾರವನ್ನು ಐಆರ್‌ಸಿಟಿಸಿ ಶೀಘ್ರದಲ್ಲೇ ಪ್ರಾರಂಭಿಸಲಿದೆ.

Sep 11, 2019, 08:30 AM IST
ಕಾಶ್ಮೀರದ ಬಗ್ಗೆ ಪಾಕ್ ಆರೋಪ ಕಲ್ಪಿತ ನಿರೂಪಣೆಯಿಂದ ಕೂಡಿದೆ- ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು

ಕಾಶ್ಮೀರದ ಬಗ್ಗೆ ಪಾಕ್ ಆರೋಪ ಕಲ್ಪಿತ ನಿರೂಪಣೆಯಿಂದ ಕೂಡಿದೆ- ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು

ಜೀನಿವಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಪಾಕಿಸ್ತಾನದ ಟೀಕೆಗಳಿಗೆ ಭಾರತ ಇಂದು ತಕ್ಕ ಪ್ರತಿಕ್ರಿಯೆಯನ್ನು ನೀಡಿದ್ದು, ಅದನ್ನು ಭಾರತ 'ಆಕ್ರಮಣಕಾರಿ ವಾಕ್ಚಾತುರ್ಯ, ಸುಳ್ಳು ಆರೋಪ ಮತ್ತು ನಿರ್ಬಂಧಿತ ಆರೋಪಗಳು' ಎಂದು ಕರೆದಿದೆ. 

Sep 10, 2019, 08:50 PM IST
ವಿದೇಶಿ ವಿದ್ಯಾರ್ಥಿನಿಯೊಂದಿಗೆ ಐಐಟಿ ಕಾನ್ಪುರ್ ಪ್ರಾಧ್ಯಾಪಕನಿಂದ ಅಸಭ್ಯ ವರ್ತನೆ

ವಿದೇಶಿ ವಿದ್ಯಾರ್ಥಿನಿಯೊಂದಿಗೆ ಐಐಟಿ ಕಾನ್ಪುರ್ ಪ್ರಾಧ್ಯಾಪಕನಿಂದ ಅಸಭ್ಯ ವರ್ತನೆ

 ಐಐಟಿ-ಕಾನ್ಪುರದ ಪ್ರಾಧ್ಯಾಪಕರೊಬ್ಬರು ವಿದೇಶಿ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಈಗ ಆ ಪ್ರಾಧ್ಯಾಪಕರನ್ನು ಆಂತರಿಕ ದೂರು ಸಮಿತಿ ಶಿಫಾರಸ್ಸಿನ ಮೇಲೆ ಕೋರ್ಸ್ ನಿಂದ ವಜಾಗೊಳಿಸಲಾಗಿದೆ.

Sep 10, 2019, 07:18 PM IST
ವಾಹನ ವಲಯ ಕುಸಿತ: ಸರ್ಕಾರ ಯಾವಾಗ ಕಣ್ಣು ತೆರೆಯುತ್ತೆ..?- ಪ್ರಿಯಾಂಕಾ ಗಾಂಧಿ ಪ್ರಶ್ನೆ

ವಾಹನ ವಲಯ ಕುಸಿತ: ಸರ್ಕಾರ ಯಾವಾಗ ಕಣ್ಣು ತೆರೆಯುತ್ತೆ..?- ಪ್ರಿಯಾಂಕಾ ಗಾಂಧಿ ಪ್ರಶ್ನೆ

ಜಿಡಿಪಿ ಕುಸಿತದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇದರ ನಿವಾರಣೆಗಾಗಿ ಸರ್ಕಾರ ಯಾವಾಗ ಕಣ್ಣು ತೆರೆಯುತ್ತದೆ ಎಂದು ಪ್ರಶ್ನಿಸಿದ್ದಾರೆ.

Sep 10, 2019, 06:00 PM IST
ಟ್ರಾಫಿಕ್ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರ ಮಾಡಿದ್ದೇನ್ ಗೊತ್ತಾ?

ಟ್ರಾಫಿಕ್ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರ ಮಾಡಿದ್ದೇನ್ ಗೊತ್ತಾ?

ಗುಜರಾತ್ ಜಿಲ್ಲೆಯ ವಡೋದರದ  ಇನ್ಶ್ಯುರೆನ್ಸ್ ಏಜೆಂಟ್ ಆಗಿರುವ 50 ವರ್ಷದ ರಾಂಪಾಲ್ ಎಂಬುವರು ರಸ್ತೆ ಸಂಚಾರಕ್ಕೆ ಅಗತ್ಯವಾದ ಲೈಸನ್ಸ್, ವಿಮೆ ಸೇರಿದಂತೆ ಮೊದಲಾದ ದಾಖಲೆಗಳನ್ನುಹೆಲ್ಮೆಟ್ ಗೆ ಅಂಟಿಸಿಕೊಂಡು ವಾಹನ ಸಂಚಾರ ಮಾಡುತ್ತಿದ್ದಾರೆ.

Sep 10, 2019, 05:36 PM IST
ಮುಂದಿನ 5 ವರ್ಷಗಳಲ್ಲಿ ಮಿಲಿಟರಿ ಆಧುನೀಕರಣಕ್ಕೆ 130 ಬಿಲಿಯನ್ ರೂ. ವ್ಯಯ

ಮುಂದಿನ 5 ವರ್ಷಗಳಲ್ಲಿ ಮಿಲಿಟರಿ ಆಧುನೀಕರಣಕ್ಕೆ 130 ಬಿಲಿಯನ್ ರೂ. ವ್ಯಯ

ಭಾರತದ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ 130 ಮಿಲಿಯನ್ ರೂಪಾಯಿಯನ್ನು ವ್ಯಯ ಮಾಡಲು ಸನ್ನದ್ದವಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

Sep 10, 2019, 04:14 PM IST
ಆಂತರಿಕ ರಾಜಕೀಯದಿಂದ ಬೇಸತ್ತು ಕಾಂಗ್ರೆಸ್ ತೊರೆದ ಉರ್ಮಿಳಾ ಮಾತೊಂಡ್ಕರ್

ಆಂತರಿಕ ರಾಜಕೀಯದಿಂದ ಬೇಸತ್ತು ಕಾಂಗ್ರೆಸ್ ತೊರೆದ ಉರ್ಮಿಳಾ ಮಾತೊಂಡ್ಕರ್

ಕಾಂಗ್ರೆಸ್ ಪಕ್ಷದ ಮುಂಬೈ ಘಟಕದೊಳಗಿನ ಆಂತರಿಕ ಕಲಹದಿಂದ ಬೇಸತ್ತು ಈಗ ಉರ್ಮಿಳಾ ಮಾತೊಂಡಕರ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

Sep 10, 2019, 03:40 PM IST
ತಬ್ರೇಝ್ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ ಅಟಾಪ್ಸಿ ವರದಿ, ಪೊಲೀಸರು ಮಾಡಿದ್ದೇನು?

ತಬ್ರೇಝ್ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ ಅಟಾಪ್ಸಿ ವರದಿ, ಪೊಲೀಸರು ಮಾಡಿದ್ದೇನು?

ತಬ್ರೇಝ್ ಅನ್ಸಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಅಟಾಪ್ಸಿ ವರದಿ ನೀಡಿದ ಹಿನ್ನೆಲೆಯಲ್ಲಿ, ಸಾಮೂಹಿಕ ಹಲ್ಲೆ ಪ್ರಕರಣದಲ್ಲಿ 11 ಆರೋಪಿಗಳ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಪೊಲೀಸರು ಕೈಬಿಟ್ಟಿದ್ದಾರೆ.   

Sep 10, 2019, 03:36 PM IST
ಮೋದಿಗೆ, ಬಿಜೆಪಿಗೆ ಆತ್ಮೀಯರಾಗಬೇಡಿ: ಅಸಾದುದ್ದೀನ್ ಒವೈಸಿ

ಮೋದಿಗೆ, ಬಿಜೆಪಿಗೆ ಆತ್ಮೀಯರಾಗಬೇಡಿ: ಅಸಾದುದ್ದೀನ್ ಒವೈಸಿ

"ಯಾವುದೇ ಕಾರಣಕ್ಕೂ ಮೋದಿಗೆ ಹಾಗೂ ಬಿಜೆಪಿಗೆ ಆತ್ಮಿಯರಾಗಬೇಡಿ" ಎಂದು ಇದೇ ಸಂದರ್ಭದಲ್ಲಿ ಒವೈಸಿ ಮುಸ್ಲಿಂ ಸಮುದಾಯದವರಿಗೆ ಎಚ್ಚರಿಕೆ ನೀಡಿದರು.

Sep 10, 2019, 02:26 PM IST
ವೈದಕೀಯ ಕೋರ್ಸ್ ನಂತರ ಹಳ್ಳಿಗಳಲ್ಲಿ ಕೆಲಸ ಮಾಡಲು ಸಿದ್ದರಾದಲ್ಲಿ ಶೇ 10 ರಷ್ಟು ಮೀಸಲಾತಿ...!

ವೈದಕೀಯ ಕೋರ್ಸ್ ನಂತರ ಹಳ್ಳಿಗಳಲ್ಲಿ ಕೆಲಸ ಮಾಡಲು ಸಿದ್ದರಾದಲ್ಲಿ ಶೇ 10 ರಷ್ಟು ಮೀಸಲಾತಿ...!

ಮಹಾರಾಷ್ಟ್ರ ಸರ್ಕಾರ ಈಗ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಸಿದ್ದವಿರುವ ವೈದಕೀಯ ವಿದ್ಯಾರ್ಥಿಗಳಿಗೆ ಸೀಟುಗಳಲ್ಲಿ ಶೇ 10 ರಷ್ಟು ಮೀಸಲಾತಿ ನೀಡುವ ಮಸೂದೆ ಜಾರಿ ತರಲು ಮುಂದಾಗಿದೆ.

Sep 10, 2019, 02:26 PM IST
 ಟ್ರಾಫಿಕ್ ಪೋಲಿಸ್ ಜೊತೆಗಿನ ವಾಗ್ವಾದದ ನಂತರ ಹೃದಯಾಘಾತದಿಂದ ಟೆಕ್ಕಿ ಸಾವು

ಟ್ರಾಫಿಕ್ ಪೋಲಿಸ್ ಜೊತೆಗಿನ ವಾಗ್ವಾದದ ನಂತರ ಹೃದಯಾಘಾತದಿಂದ ಟೆಕ್ಕಿ ಸಾವು

  ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಟ್ರಾಫಿಕ್ ಪೋಲಿಸ್ ರೊಂದಿಗಿನ ವಾಗ್ವಾದದ ನಂತರ 35 ವರ್ಷದ ಸಾಫ್ಟ್ ವೇರ್ ಇಂಜನಿಯರ್ ನೋಯಿಡಾದಲ್ಲಿ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ ಎಂದು ಅವರ ತಂದೆ ಆರೋಪಿಸಿದ್ದಾರೆ.

Sep 10, 2019, 02:03 PM IST
ಮೋದಿ 2.0 ಅವಧಿಯ 100 ದಿನಗಳಲ್ಲಿ ಹೂಡಿಕೆದಾರರ 12.5 ಲಕ್ಷ ಕೋಟಿ ರೂ. ನಷ್ಟ

ಮೋದಿ 2.0 ಅವಧಿಯ 100 ದಿನಗಳಲ್ಲಿ ಹೂಡಿಕೆದಾರರ 12.5 ಲಕ್ಷ ಕೋಟಿ ರೂ. ನಷ್ಟ

 ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಎರಡನೇ ಅವಧಿ ಮೊದಲ 100 ದಿನಗಳಲ್ಲಿ ಹೂಡಿಕೆದಾರರ 12.5 ಲಕ್ಷ ಕೋಟಿ ರೂ. ನಷ್ಟವಾಗಿದೆ ಎನ್ನಲಾಗಿದೆ. 

Sep 10, 2019, 01:26 PM IST
ಮೊಹಮ್ಮದ್ ಶಮಿ ಬಂಧನ ವಾರೆಂಟ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಕೋರ್ಟ್

ಮೊಹಮ್ಮದ್ ಶಮಿ ಬಂಧನ ವಾರೆಂಟ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಕೋರ್ಟ್

ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ನೀಡಿರುವ ವರದಕ್ಷಿಣೆ ಮತ್ತು ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಅಲಿಪೋರ್ ನ್ಯಾಯಾಲಯವು ಮಧ್ಯಂತರ ತಡೆ ನೀಡಿದೆ.

Sep 10, 2019, 12:51 PM IST
ಏಕಾದಶಿಯಂದು ಯುಎಸ್ ಚಂದ್ರನ ಬಳಿ ನೌಕೆ ಉಡಾವಣೆ ಮಾಡಿದ್ದರಿಂದ ಸಫಲವಾಯಿತು- ಸಂಭಾಜಿ ಭಿಡೆ

ಏಕಾದಶಿಯಂದು ಯುಎಸ್ ಚಂದ್ರನ ಬಳಿ ನೌಕೆ ಉಡಾವಣೆ ಮಾಡಿದ್ದರಿಂದ ಸಫಲವಾಯಿತು- ಸಂಭಾಜಿ ಭಿಡೆ

  ಅಮೆರಿಕಾದ ವಿಜ್ಞಾನಿಗಳು ಏಕಾದಶಿಯಂದು ಚಂದ್ರನ ಬಳಿ ರಾಕೆಟ್ ಉಡಾವಣೆ ಮಾಡಿದ್ದರಿಂದಾಗಿ ಅದು ಯಶಸ್ವಿಯಾಯಿತು ಎಂದು ಸಂಭಾಜಿ ಭಿಡೆ ಅಭಿಪ್ರಾಯಪಟ್ಟಿದ್ದಾರೆ.

Sep 10, 2019, 12:49 PM IST