ಬುರುಡೆ ಚಿನ್ನಯ್ಯನ ಮಹಜರು ಮುಕ್ತಾಯ : ಮಹತ್ವದ ಸಾಕ್ಷಿಗಳನ್ನ ಕಲೆಹಾಕಿದ SIT

ಬೆಂಗಳೂರಲ್ಲಿ ಬುರುಡೆ ಚಿನ್ನಯ್ಯನ ಮಹಜರು ಮುಗಿದಿದೆ. ಈ ವೇಳೆ ಮಹತ್ವದ ಸಾಕ್ಷಿಗಳು ಲಭ್ಯವಾಗಿದ್ದು, ಮತ್ತೆ ಮಂಗಳೂರಿನ ಕಡೆ ಎಸ್ಐಟಿ ತಂಡ ಪಯಣಿಸಿದೆ. ಹಾಗಾದ್ರೆ ಮಹಜರು ಪ್ರಕ್ರಿಯೆ ಹೇಗಿತ್ತು ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಬುರುಡೆ ಚಿನ್ನಯ್ಯನ ಮಹಜರು ಮುಕ್ತಾಯ : ಮಹತ್ವದ ಸಾಕ್ಷಿಗಳನ್ನ ಕಲೆಹಾಕಿದ SIT

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More