ಸೊಳ್ಳೆ ಬತ್ತಿಯನ್ನು ಮನೆಯಲ್ಲಿ ಹಚ್ಚುತ್ತೀರಾ? ಇದು ಮಾರಕ ಉಷಾರ್...

Published by: Zee Kannada News Desk | Jan 20, 2024

ತಲೆನೋವು

ಸೊಳ್ಳೆ ಬತ್ತಿಯಲ್ಲಿರುವ ಅಂಶಗಳು ತಲೆನೋವನ್ನು ಉಂಟುಮಾಡಬಹುದು, ಒಮ್ಮೊಮ್ಮೆ ಕಣ್ಣಿನ ಉರಿತ ಕೂಡ ಉಂಟಾಗಬಹುದು.

Published by: Zee Kannada News Desk | Jan 20, 2024

ಅಸ್ತಮಾ

ಹೊಗೆಯು ಆಸ್ತಮಾವನ್ನು ಪ್ರಚೋದಿಸಬಹುದು. ಮತ್ತು ಅದರ ರೋಗಲಕ್ಷಣಗಳನ್ನು ಮನ್ನಷ್ಟು ಹದಗೆಡಿಸಬಹುದು. ಎದೆಯ ಬಿಗಿತ, ಉಸಿರಾಟದ ತೊಂದರೆ ಮತ್ತು ಇತರ ರೋಗಲಕ್ಷಣಗಳಿಗೆ ಇದು ಕಾರಣವಾಗಬಹುದು.

Published by: Zee Kannada News Desk | Jan 20, 2024

ಶ್ವಾಸಕೋಶದ ಕ್ಯಾನ್ಸರ್

ಸೊಳ್ಳೆ ಬತ್ತಿಯು ಕಾರ್ಸಿನೋಜೆನ್‌ಗಳನ್ನು ಹೊಂದಿರುತ್ತದೆ, ಇದರಲ್ಲಿ ಹೊರಬರುವ ಗಾಳಿ ಶ್ವಾಸಕೋಶದ ಕ್ಯಾನ್ಸ‌ರ್ ಅಪಾಯವನ್ನು ಹೆಚ್ಚಿಸುತ್ತದೆ.

Published by: Zee Kannada News Desk | Jan 20, 2024

ಅಲರ್ಜಿ

ಹೊಗೆಯಲ್ಲಿನ ರಾಸಾಯನಿಕಗಳು ಅಲರ್ಜಿಯನ್ನು ಉಂಟು ಮಾಡಬಹುದು. ಊತ ಮತ್ತು ಉಸಿರಾಟದ ತೊಂದರೆಗಳನ್ನು ಹೆಚ್ಚಿಸಬಹುದು.

Published by: Zee Kannada News Desk | Jan 20, 2024

ವಿಷಕಾರಿ ಹೊಗೆ

ಹೊಗೆ ಕೀಟನಾಶಕಗಳನ್ನು ಹೊಂದಿದ್ದು, ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಸಿರಾಡಿದರೆ ಮನುಷ್ಯರು ಮತ್ತು ಪ್ರಾಣಿಗಳಿಗೆ ವಿಷಕಾರಿಯಾಗಿ ಪರಿಣಮಿಸಬಹದು.

Published by: Zee Kannada News Desk | Jan 20, 2024

ಉಸಿರಾಟದ ತೊಂದರೆ

ಸೊಳ್ಳೆ ಬತ್ತಿಯಿಂದ ಬರುವ ಹೊಗೆಯು ಆಲೆಥಿನ್ ಮತ್ತು ಪೈರೆಥಿನ್ ನಂತಹ ರಾಸಾಯನಿಕಗಳನ್ನು ಹೊಂದಿದ್ದು, ಕಣ್ಣು, ಮೂಗು ಮತ್ತು ಗಂಟಲಿಗೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಇದರಿಂದ ಉಬ್ಬಸ ಮತ್ತು ಉಸಿರಾಟದ ಸಮಸ್ಯೆಗಳುಂಟಾಗಬಹುದು.

Published by: Zee Kannada News Desk | Jan 20, 2024

VIEW ALL

Read Next Story