ತ್ಯಾಗದ ಪ್ರತೀಕ ಬಕ್ರೀದ್ ಹಬ್ಬ
ಬೆಳಗಿನ ಸಮಯದಲ್ಲಿ ನಮಾಝ್ ಮಾಡುವ ಮೂಲಕ ಹಬ್ಬ ಆರಂಭ
ಪರಸ್ಪರ ಬಾಂಧವ್ಯ ಸಾರುವ ಹಬ್ಬ
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಈ ಪವಿತ್ರ ದಿನವನ್ನು ಧು ಅಲ್-ಹಿಜ್ಜಾದ ಹತ್ತನೇ ದಿನದಂದು ಆಚರಣೆ
ʼಈದ್ ಉಲ್ ಅದಾ ಎಂದರೆ, ಅದಾ ಎಂಬುದು ತ್ಯಾಗ, ಬಲಿದಾನ ಹಾಗೂ ʼಈದ್ʼ ಎಂದರೆ ಹಬ್ಬ
ತ್ಯಾಗ ಸಂಕೇತವಾಗಿರುವ ಈ ಹಬ್ಬವನ್ನು ಬಕ್ರೀದ್ ಎನ್ನುವುದಾಗಿದೆ
ಮುಸ್ಲಿಂ ಬಾಂಧವರಿಗೆ ಸಿಎಂ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ
ಬಡವರಿಗೆ ತಮ್ಮ ಕೈಲಾದಷ್ಟು ದಾನ ಮಾಡಿ ಹಸಿದವರ ಹಸಿವು ನೀಗಸಬೇಕು
ಬಕ್ರೀದ್ ಹಬ್ಬದಂದು ಕುರಿ ಮೇಕೆಗಳನ್ನು ದಾನವಾಗಿ ನೀಡುತ್ತಾರೆ ಎಂಬ ನಂಬಿಕೆ ಇದೆ