ಆಲುಗಡ್ಡೆ ಸೇವನೆಯಿಂದ ಆರೋಗ್ಯಕ್ಕಾಗುವ ಕೆಡಕುಗಳು

ಗ್ಯಾಸ್ಟ್ರಿಕ್

ಆಲುಗಡ್ಡೆಯ ಹೆಚ್ಚು ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ.

ಬೊಜ್ಜು

ಹೆಚ್ಚು ಆಲೂಗಡ್ಡೆ ತಿನ್ನುವುದರಿಂದ ಬೊಜ್ಜು ಹೆಚ್ಚಾಗುತ್ತದೆ.

ಸಕ್ಕರೆ ಮಟ್ಟ

ಆಲೂಗಡ್ಡೆ ದೇಹದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

ಬಿಪಿ

ಆಲೂಗಡ್ಡೆ ತಿನ್ನುವುದರಿಂದ ಬಿಪಿ ಹೆಚ್ಚುತ್ತದೆ.

ಕೀಲು ನೋವು

ಆಲುಗಡ್ಡೆ ಸೇವನೆಯಿಂದ ಕೀಲು ನೋವು ಹೆಚ್ಚಾಗುತ್ತದೆ.

VIEW ALL

Read Next Story