ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಮೊದಲ‌ ಡಬಲ್ ಡೆಕ್ಕರ್ ಮೇಲ್ಸೇತುವೆ: ಇಲ್ಲಿದೆ ಇದರ ವಿಶೇಷತೆಗಳು

Yashaswini V
Jul 17,2024

ಡಬಲ್ ಡೆಕ್ಕರ್ ಮೇಲ್ಸೇತುವೆ

ಬೆಂಗಳೂರಿನ ಡಬಲ್ ಡೆಕ್ಕರ್ ರಸ್ತೆ ದಕ್ಷಿಣ ಭಾರತದ ಮೊದಲ‌ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಂಚಾರಕ್ಕೆ ಅನುಕೂಲ

ಬೆಂಗಳೂರಿನ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಗೆ ಹೋಗುವವರಿಗೆ ಹೆಚ್ಚು ಅನುಕೂಲ.

ಮೆಲ್ಸೇತುವೆ

ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ಈ ಮೇಲ್ಸೇತುವೆ 3.3 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೆಲ್ಸೇತುವೆ.

ವೆಚ್ಚ

ಬರೋಬ್ಬರಿ 449 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರೋ ಡಬಲ್ ಡೆಕ್ಕರ್ ಮೆಲ್ಸೇತುವೆ.

ಎತ್ತರ

ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ಈ ಡಬಲ್ ಡೆಕ್ಕರ್ ಮೇಲ್ಸೇತುವೆ ನೆಲಮಟ್ಟದ ರಸ್ತೆಯಿಂದ 8 ಮೀಟರ್ ಎತ್ತರದಲ್ಲಿ ನಿರ್ಮಾಣವಾಗಿದೆ.

ಸಂಚಾರ ದಟ್ಟಣೆ

ಪ್ರತಿನಿತ್ಯ ಈ ಮಾರ್ಗದಲ್ಲಿ 50 ಸಾವಿರಕ್ಕೂ ಹೆಚ್ಚು ವಾಹನಗಳ ಓಡಾಟ ನಡೆಸುತ್ತಿದ್ದು, ಡಬಲ್ ಡೆಕ್ಕರ್ ಮೇಲ್ಸೇತುವೆಯಿಂದ ಸಂಚಾರ ದಟ್ಟಣೆ ಕಡಿಮೆ ಆಗುವ ನಿರೀಕ್ಷೆಯಿದೆ.

ಸಮಯ ಉಳಿತಾಯ

ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ವರೆಗೆ ತಲುಪಲು 30 ರಿಂದ 40 ನಿಮಿಷ ಸಮಯ ಬೇಕಾಗಿತ್ತು.

ಅರ್ಧಗಂಟೆ ಉಳಿತಾಯ

ಇದೀಗ ಈ ಫ್ಲೈ ಓವರ್ ನಿಂದ ಕೇವಲ 5 ರಿಂದ 6 ನಿಮಿಷದಲ್ಲಿ ಈ ದೂರವನ್ನು ಕ್ರಮಿಸಬಹುದಾಗಿದ್ದು ಸುಮಾರು ಅರ್ಧಗಂಟೆಯಷ್ಟು ಸಮಯ ಉಳಿತಾಯವಾಗಲಿದೆ.

VIEW ALL

Read Next Story