ಸಂಪುಟ ಸಭೆ: ಜಾತಿ ಗಣತಿ ವರದಿ ಬಿಡುಗಡೆ: 40% ಕಮಿಷನ್ ಆರೋಪಕ್ಕೆ ಎಸ್‌ಐಟಿ ರಚನೆ

ಆಯೋಗದ ವರದಿಯ ಪ್ರಕಾರ ಕೆಲವೊಂದು ಕಾಮಗಾರಿಗಳಲ್ಲಿ ಹಣ ಅಧಿಕವಾಗಿ ಪಾವತಿಯಾದ ಪ್ರಕರಣಗಳು, ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮಗಳು, ಮತ್ತು ಕೆಲವೊಂದು ಇಲಾಖೆಗಳು ಅಗತ್ಯ ಮಾಹಿತಿ ನೀಡದೆ ಅಸ್ಪಷ್ಟತೆ ಉಂಟುಮಾಡಿವೆ. ವರದಿಯಲ್ಲಿ ಲಂಚದ ವಹಿವಾಟು ಕೂಡ ಪ್ರಸ್ತಾಪಗೊಂಡಿದ್ದು, ಸುಮಾರು 40 ಶೇಕಡಾ ಪ್ರಕರಣಗಳಲ್ಲಿ ಗಂಭೀರ ದೋಷಗಳಿರುವುದು ಬೆಳಕಿಗೆ ಬಂದಿದೆ.

ಸಂಪುಟ ಸಭೆ: ಜಾತಿ ಗಣತಿ ವರದಿ ಬಿಡುಗಡೆ: 40% ಕಮಿಷನ್ ಆರೋಪಕ್ಕೆ ಎಸ್‌ಐಟಿ ರಚನೆ

About the Author