ಆಫರ್ ಬಟ್ಟೆ ಖರೀದಿಗೆ ಬಂದು ಲಾಠಿ ಏಟು ತಿಂದ ಗ್ರಾಹಕರು!

ಅಗ್ಗವಾಗಿ ಸಿಕ್ರ ನನಗೊಂದು ನಮ್ಮ‌ ಮನೆಯವರಿಗೂ ಒಂದು ಅನ್ನೋ ಕಾಲ ಇದು.. ಅದಕ್ಕೆ ಉದಾಹರಣೆ ಎಂಬಂತ ಘಟನೆ ಇಂದು ಹಾಸನದಲ್ಲಿ ‌ನಡೆದಿದೆ. ಬಟ್ಟೆ ಅಂಗಡಿಯಲ್ಲಿ ಹಾಕಿದ್ದ ಆಫರ್‌‌ಗೆ ಜನ ಇರುವೆಯಂತೆ ನುಗ್ಗಿದ್ದಾರೆ.. ಆ ಜನರನ್ನ ನಿಯಂತ್ರಿಸೋದಕ್ಕೆ ಪೊಲೀಸರು ಹರಸಾಹಸ ಪಟ್ಟು  ಕೊನೆಗೆ ಲಾಠಿ ರುಚಿ ತೋರುವಂತಾಗಿದೆ.. ಹಾಗಾದ್ರೆ ಆ ಬಟ್ಟೆ ಅಂಗಡಿ ಆಫರ್ ಏನು.. ಪೊಲೀಸರು ಪಟ್ಟ ಕಷ್ಟ ಹೇಗಿತ್ತು‌.? ಈ ಸ್ಟೋರಿ ನೋಡಿ..

ಆಫರ್ ಬಟ್ಟೆ ಖರೀದಿಗೆ ಬಂದು ಲಾಠಿ ಏಟು ತಿಂದ ಗ್ರಾಹಕರು!

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More