ಡಿಸಿಎಂಗೆ ಸಿಎಂ ಕುರ್ಚಿ ಸಿಗುತ್ತೆ ಅನ್ನೋ ವಿಶ್ವಾಸ : ಈ ಕಡೆ ಅಹಿಂದ ಸಚಿವರ ಮೀಟಿಂಗ್‌, ರಾಜಣ್ಣ ನಿವಾಸದಲ್ಲಿ ಡಿನ್ನರ್ ಆಯೋಜನೆ..!

ರಾಜ್ಯ ಕಾಂಗ್ರೆಸ್‌ ನಲ್ಲಿ ಶುರುವಾಗಿರುವ ನವೆಂಬರ್ ಕ್ರಾಂತಿಯ ಚಟುವಟಿಕೆ ನಿಲ್ಲೋ‌ ಲಕ್ಷಣಗಳು ಕಾಣ್ತಿಲ್ಲ. ದಿನದಿಂದ ದಿನಕ್ಕೆ ಅದು ಹೆಚ್ಚಾಗ್ತಾನೇ ಹೋಗ್ತಿದೆ. ಒಂದು ಕಡೆ ಡಿಸಿಎಂ ಡಿಕೆಶಿ ನನಗೆ ಸಿಎಂ ಕುರ್ಚಿ ಸಿಕ್ಕೇ ಸಿಗುತ್ತೆ ಅನ್ನೋ ವಿಶ್ವಾಸದಲ್ಲಿ ದ್ದಾರೆ. ಸೋನಿಯಾ ಗಾಂಧಿ ಆಪ್ತೆ ಅಂಬಿಕಾ ಸೋನಿ ಭೇಟಿ ಬಳಿಕ ಅವರ ಆತ್ಮವಿಶ್ವಾದ ಮತ್ತಷ್ಟು ಹೆಚ್ಚಾಗಿದೆ. ಆದ್ರೆ ಇತ್ತ ಸಿಎಂ ಆಪ್ತರ ವಿಶ್ವಾಸವೂ ಹೆಚ್ಚಾಗ್ತಿದೆ. ಹೈಕಮಾಂಡ್ ಸಿದ್ದು ಬುಡಕ್ಕೆ ಕೈಹಾಕೋದಿಲ್ಲ ಅನ್ನೋ ನಂಬಿಕೆಯಲ್ಲಿದ್ದಾರೆ. ಆದ್ರೂ ಸಿಎಂ ಆಪ್ತರು ಸಭೆಗಳ ಮೇಲೆ ಸಭೆಗಳನ್ನ ನಡೆಸ್ತಿದ್ದಾರೆ.

ಡಿಸಿಎಂಗೆ ಸಿಎಂ ಕುರ್ಚಿ ಸಿಗುತ್ತೆ ಅನ್ನೋ ವಿಶ್ವಾಸ : ಈ ಕಡೆ ಅಹಿಂದ ಸಚಿವರ ಮೀಟಿಂಗ್‌, ರಾಜಣ್ಣ ನಿವಾಸದಲ್ಲಿ ಡಿನ್ನರ್ ಆಯೋಜನೆ..!
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More