ಜಮೀನಿನ ವಿಚಾರಕ್ಕೆ ಜಗಳ.. ದ್ವೇಷಕ್ಕೆ ಧ್ವಂಸವಾಯ್ತು ಲಕ್ಷ ಲಕ್ಷ ಬೆಲೆ ಬಾಳುವ ಅಡಿಕೆ ತೋಟ!

land dispute: ಆ ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ನಡೆಯುತ್ತಿತ್ತು ಜಗಳ. ಹಲವು ವರ್ಷಗಳಿಂದಲೂ ನಡೆಯುತ್ತಿದ್ದ ಜಮೀನು ಜಗಳ ಕೊನೆಗೆ ಪೊಲೀಸ್‌ ಠಾಣೆವರೆಗೂ ಹೋಗಿತ್ತು. ಆದರೆ ಈ ಜಮೀನು ವ್ಯಾಜ್ಯಕ್ಕೆ ಯಾವುದೇ ಪರಿಹಾರ ಸಿಗಲಿಲ್ಲ. ಇದೀಗ ಇದೇ ವಿಷಯಕ್ಕೆ ಅಡಿಕೆ ತೋಟವನ್ನೇ ನಾಶ ಮಾಡಲಾಗಿದೆ. ಹೌದು, ಎರಡು ಎಕರೆ ಅಡಿಕೆ ಗಿಡಗಳನ್ನೇ ಸರ್ವ ನಾಶ ಮಾಡಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು ಕಣ್ಣೀರಿಡುವಂತಾಗಿದೆ. ಎಲ್ಲಿ ಅಂತೀರಾ ನೋಡಿ ಈ ವರದಿ.

ಜಮೀನಿನ ವಿಚಾರಕ್ಕೆ ಜಗಳ.. ದ್ವೇಷಕ್ಕೆ ಧ್ವಂಸವಾಯ್ತು ಲಕ್ಷ ಲಕ್ಷ ಬೆಲೆ ಬಾಳುವ ಅಡಿಕೆ ತೋಟ!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.