ದಟ್ಟ ಕಾಡು, ವಿಷಕಾರಿ ಹಾವುಗಳು, ಭಕ್ಷಕಗಳು.. ಮಕ್ಕಳ ಜೊತೆ ಗುಹೆಯಲ್ಲಿ ವಾಸವಿದ್ದ ವಿದೇಶ ಮಹಿಳೆ ಬದುಕಿದ್ದೇಗೆ ಗೊತ್ತೆ..! 

Foreign women living in cave : ಈ ದಟ್ಟ ಕಾಡಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಪಾಯಕಾರಿ ಮತ್ತು ವಿಷಕಾರಿ ಜಾತಿಯ ಹಾವುಗಳಿವೆ. ಕ್ರೂರ ಪ್ರಾಣಿಗಳೂ ಸಹ ನೆಲೆಸಿರುವ ಅರಣ್ಯ. ಆದ್ರೆ, ಇಂತಹ ಕಾನನದಲ್ಲಿ ಎರಡು ಪುಟ್ಟ ಮಕ್ಕಳ ಜೊತೆ ವಿದೇಶಿ ಮಹಿಳೆಯೊಬ್ಬಳು ವಾಸವಾಗಿದ್ದರು.. ಹಾಗಿದ್ರೆ ಆ ಹಾವುಗಳು, ಪ್ರಾಣಿಗಳು ಅವರಿಗೆ ಏನೂ ಮಾಡಲಿಲ್ವಾ..? ಅವರು ಬದುಕಿದ್ದು ಹೇಗೆ..? ಬನ್ನಿ ನೋಡೋಣ..

ದಟ್ಟ ಕಾಡು, ವಿಷಕಾರಿ ಹಾವುಗಳು, ಭಕ್ಷಕಗಳು.. ಮಕ್ಕಳ ಜೊತೆ ಗುಹೆಯಲ್ಲಿ ವಾಸವಿದ್ದ ವಿದೇಶ ಮಹಿಳೆ ಬದುಕಿದ್ದೇಗೆ ಗೊತ್ತೆ..! 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.